DiscoverTwin Talks
Twin Talks
Claim Ownership

Twin Talks

Author: RAVI R NANDI

Subscribed: 0Played: 1
Share

Description

ಇದು ನನ್ನ ಮೊದಲನೇ podcast, ಇದರ ಬಗ್ಗೆ ನನಗೆ ಐಡಿಯಾ ಇರಲಿಲ್ಲ ಆದರೂ ಟ್ರೈ ಮಾಡೋಣ ಅಂತ ಮಾಡಿದೀನಿ ಇಲ್ಲಿರುವಂತಹ ಐದು ನಿಮಿಷದ ಮಾತುಗಳನ್ನು ನಿಮಗೆ ಇಷ್ಟ ಆದ್ರೆ ದಯವಿಟ್ಟು ಲೈಕ್ ಮಾಡಿ ಆಗ ಇನ್ನಷ್ಟು ಮಾಡುತ್ತೇನೆ.
5 Episodes
Reverse
Diploma formula

Diploma formula

2023-08-3138:22

Learn the straight lines formula by this link
ಇದರಲ್ಲಿ ಅತ್ಯಂತ ಹೆಚ್ಚಾಗಿ ಹರಡು ತ್ತಿರುವ corona ಬಗೆಗೆ ಎರಡು ಮಾತುಗಳನ್ನು ಹೇಳಿದ್ದೇನೆ ಅದರಲ್ಲೂ ಮಾರ್ಚ್ 22 ರಂದು ನಡೆಯಬೇಕಿರುವ ಕರ್ಫ್ಯೂವನ್ನು ಯಾಕೆ ನಾವು ಆಚರಿಸಬೇಕು ಮತ್ತು ಜನ ಇಷ್ಟೆಲ್ಲಾ ಆಗುತ್ತಿದ್ದರೂ ಏಕೆ ಇದರ ಬಗ್ಗೆ ಅತ್ಯಂತ ಕಠಿಣವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಯಶಸ್ಸು ಆಗುತ್ತಿಲ್ಲ. ಜನರಿಗೆ corona ಬಗ್ಗೆ ಅರಿವು ಮೂಡಿಸುವುದು ಈ ಪ್ರಕಾಶನದ ಮೂಲ ಉದ್ದೇಶ ಇದರಲ್ಲಿ ಯಾವ ರೀತಿಯಾಗಿ ನಾವು ಎಚ್ಚೆತ್ತುಕೊಳ್ಳಬೇಕು ಮತ್ತು ಮಕ್ಕಳನ್ನು ಮತ್ತು ಹಿರಿಯ ವಯಸ್ಕರನ್ನು ಯಾವ ರೀತಿಯಾಗಿ ಮನೆಗಳಲ್ಲಿ ನೋಡಿಕೊಳ್ಳಬೇಕು ಎಂಬುದನ್ನು ಸೂಕ್ಷ್ಮ ವಾಗಿ ಹೇಳಿದ್ದೇನೆ. ಜೊತೆಗೆ ಶಾಲಾ ಕಾಲೇಜುಗಳಿಗೆ ರಜೆ ನೀಡಿದರೂ ಸಹ ಕೆಲವು ಶಾಲಾ-ಕಾಲೇಜುಗಳು ಅವರವರ ಇಚ್ಛೆಯಂತೆ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ.ಅದಕ್ಕೆ ಪೋಷಕರ ಸಹಾಯವು ಇದೆ ದಯವಿಟ್ಟು ಇದನ್ನು ಸ್ವಲ್ಪವಾದರೂ ಸೀರಿಯಸ್ಸಾಗಿ ತೆಗೆದುಕೊಳ್ಳಬೇಕು ಎಂದು ಹೇಳುತ್ತಾ ಈ ಆಡಿಯೋವನ್ನು ನಿಮಗಾಗಿ ನೀಡಿದ್ದೇನೆ.
Podcast

Podcast

2020-03-1617:14

Just explained how I got the idea of podcast
Just by the news I got this even though Test was negative but patient had a symptoms....how?
K S Nisaar ahamedh

K S Nisaar ahamedh

2020-05-0305:49

ಪ್ರೊ. ಕೆ.ಎಸ್.ನಿಸಾರ್ ಅಹಮದ್ ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ ಫೆಬ್ರುವರಿ ೫,೧೯೩೬ರಲ್ಲಿ ಜನಿಸಿದರು. ೧೯೫೯ರಲ್ಲಿ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ೧೯೯೪ರ ವರೆಗೆ ವಿವಿಧ ಸರಕಾರಿ ಕಾಲೇಜುಗಳಲ್ಲಿ ಅಧ್ಯಾಪಕ ಹಾಗು ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾದರು.
Comments 
loading