DiscoverSandhyavani | ಸಂಧ್ಯಾವಾಣಿ
Sandhyavani | ಸಂಧ್ಯಾವಾಣಿ
Claim Ownership

Sandhyavani | ಸಂಧ್ಯಾವಾಣಿ

Author: Udayavani

Subscribed: 28Played: 783
Share

Description

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

804 Episodes
Reverse
In this episode, Dr. Sandhya S. Pai recites her very famous editorial Priya Odugare- S1EP- 340 :ಶೃಂಗವೇರಪುರದ ರಾಜ ಗುಹ ಹಾಗೂ ಅವನ ರಾಮ ಭಕ್ತಿಯ ಕತೆ | The story of Raja Guha of Sringaverpur and his devotion to Rama ಶೃಂಗವೇರಪುರದ ರಾಜ ಗುಹ ವ್ರಿತ್ತಿಯಲ್ಲಿ ಅಂಬಿಗ, ಅಯೋದ್ಯೆಯಲ್ಲಿ ಶ್ರೀ ರಾಮಚಂದ್ರನ ಜನ್ಮವಾಗಿದೆ ಎಂದು ಕೇಳಿದ ದಿನದಿಂದ ವಿಚ್ತ್ರವಾದ ಹಂಬಲವೊಂದು ಕಾಡ್ತಾ ಇತ್ತು, ಒಮ್ಮೆ ಶ್ರೀ ರಾಮಚಂದ್ರನನ್ನು ಕಾಣಬೇಕು ಅವರ ದರ್ಶನ ಮಾಡಬೇಕು ಎಂದು ಅವನ ಮನಸ್ಸು ಹಂಬಲಿಸುತ್ತಿತ್ತು.. ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
In this episode, Dr. Sandhya S. Pai recites her very famous editorial Priya Odugare- S1EP- 369 : ಒಂದು ನಿರ್ದಾರದಿಂದ ಅಂಬಾನಿ ಕೋಟಿ ಕೋಟಿ ಹಣ ಉಳಿಸಿಕೊಂಡರು | Ambani saved crores by making a decision ಇಂದೊಂದು ಸ್ಪೂರ್ತಿದಾಯಕ ಕಥೆ . ಸರಿಯಾದ ಸಮಯದಲ್ಲಿ ಸರಿಯಾದ ನಿರ್ದಾರಗಳನ್ನು ತೆಗೆದುಕೊಳ್ಳುವುದರಿಂದ ಯಾವುದೇ ಸಮಸ್ಯೆಯಿಂದ ಪಾರಾಗಬಹುದು ಎಂಬುದಕ್ಕೆ ಧೀರೂಬಾಯಿ ಅಂಬಾನಿ ಎದುರಿಸಿದ ಈ ಸನ್ನಿವೇಶವೇ ಸಾಕ್ಷಿ. ಹಾಗಾದ್ರೆ ಏನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
S3 : EP -106:ಪಾಂಡವರ ಮಹಾ ಪ್ರಸ್ಥಾನ: Mahaprasthanika Parvaಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಕೊನೆಯ ಕಥೆ. 5 ಜನ ಪಾಂಡವರು ದ್ರೌಪದಿ ಮತ್ತು ಅವರನ್ನು ಹಿಂಬಾಲಿಸುತ್ತಾ ಬಂದ ನಾಯಿಯೊಂದಿಗೆ ಮಹಾ ಪ್ರಸ್ಥಾನ ಮಾಡಿದರು. ಈ ಸಮಯದಲ್ಲಿ ಯಾರೆಲ್ಲಾ ನಡು ದಾರಿಯಲ್ಲಿ ಉಳಿದರು ಮತ್ತು ಯಾರು ಸ್ವರ್ಗಕ್ಕೆ ಹೋದರು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
S3 : EP -104: ಕುರುಕ್ಷೇತ್ರದಲ್ಲಿ ಮರಣ ಹೊಂದಿದವರು ಮರಳಿ ಬಂದಾಗ !:mahabharata story in kannadaಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಧೃತರಾಷ್ಟ್ರ ,ಗಾಂಧಾರಿ , ಕುಂತಿ ವನವಾಸಕ್ಕೆ ತೆರಳಿದ್ದರು. ಕೆಲ ಸಮಯದ ಬಳಿಕ ಪಾಂಡವರು ಅವರನ್ನು ಕಾಣಲು ಅವರಲ್ಲಿದ್ದಲ್ಲಿಗೆ ಬಂದರು. ಆಗ ಅಲ್ಲಿ ಕಂಡು ಕೇಳರಿಯದ ವಿಚಿತ್ರ ಘಟನೆಗಳು ನಡೆಯಿತು! ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
S3 : EP -103:ವನವಾಸ ಕ್ಕೆ ಹೊರಟ ಧೃತರಾಷ್ಟ್ರ : Mahabharata Storyಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಯುಧಿಷ್ಠಿರನ ಆಳ್ವಿಕೆಯಲ್ಲಿ ಶಾಂತಿ ಸಮೃದ್ಧಿಗಳು ತುಂಬಿತ್ತು . ಹೀಗಿರುವಾಗ ಎಲ್ಲರು ಯುದ್ಧದ ಕಹಿ ಘಟನೆಗಳನ್ನು ಮರೆಯಲು ಯತ್ನಿಸುತ್ತಿದ್ದರು. ಈ ಸಮಯದಲ್ಲಿ ಭೀಮ ಆಗಾಗ ಕೌರವರನ್ನು ಸೋಲಿಸಿದ ಕುರಿತು ಬಡಾಯಿ ಕೊಚ್ಚಿಕೊಂಡು ಧೃತರಾಷ್ಟ್ರನನ್ನು ಚುಚ್ಚಿ ಮಾತಾಡುತ್ತಿದ್ದ ಈ ಸಮಯದಲ್ಲಿ ಧೃತರಾಷ್ಟ್ರ ಒಂದು ನಿರ್ಧಾರ ತೆಗೆದುಕೊಂಡ ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - [email protected]
loading
Comments