ಹಿಂದಿನ ಎಪಿಸೋಡ್ನಲ್ಲಿ ರಾಜ ಕೃಷ್ಣದೇವರಾಯ ತೆನಾಲಿ ರಾಮನಿಗೆ ನಿನ್ನ ಮುಖ ತೋರಿಸಬೇಡ ಎಂದು ತಮಾಷೆಗೆ ಬೈದಿರುತ್ತಾನೆ. ಮಾರನೇ ದಿನ ರಾಮ ಹೇಗೆ ಆಸ್ಥಾನಕ್ಕೆ ಬರುತ್ತಾನೆ ಎಂದು ಈ ಎಪಿಸೋಡ್ನಲ್ಲಿ ನೋಡಿ.
ತೆನಾಲಿ ರಾಮ ಆನೆಯ ತುಳಿತದ ಶಿಕ್ಷೆಯಿಂದ ಹೇಗೆ ತಪ್ಪಿಸಿಕೊಂಡ ಎಂದು ಈ Episodeನಲ್ಲಿ ಕೇಳಿ
ತೆನಾಲಿ ರಾಮ, ರಾಜ ವಿಧಿಸಿದ ಮೊದಲನೇ ಶಿಕ್ಷೆಯಿಂದ ಹೇಗೆ ತಪ್ಪಿಸಿಕೊಂಡ? ಬನ್ನಿ ಈ ಕತೆಯಲ್ಲಿ ಅದನ್ನು ನೋಡೋಣ.
ತೆನಾಲಿ ರಾಮ, ಕೃಷ್ಣದೇವರಾಯರನ್ನು ಹೇಗೆ ಭೇಟಿಯಾದ ಮತ್ತು ಉಪಾಯದಿಂದ ಹೇಗೆ ಶಿಕ್ಷೆಯ ಛಡಿಯೇಟನ್ನು ದ್ವಾರಪಾಲಕರಿಗೆ ವರ್ಗಾಯಿಸಿದ ಎಂಬ ಘಟನೆಯ ಈ episode.
In this episode, how Tenali Ramakrishna became VIKATAKAVI is narrated.
ನನ್ನ ಈ "ತೆನಾಲಿ ರಾಮಕೃಷ್ಣ" ಕಥಾಸರಣಿಯಲ್ಲಿ ವಿಜಯನಗರ ರಾಜರ ಆಸ್ಥಾನದ ವಿಕಟಕವಿ ತೆನಾಲಿರಾಮಕೃಷ್ಣನ ಜೀವನದ ಪ್ರಾಂಭದಿಂದ ಅವನ ಜೀವನದ ಪಯಣದಲ್ಲಿ ನಡೆದ ಘಟನೆಗಳ ಹಾಸ್ಯದ ಸೊಬಗನ್ನು ಕತೆಗಳ ರೂಪದಲ್ಲಿ ನಿಮ್ಮ ಮುಂದೆ ಇಡುತಿದ್ದೇನೆ.ಈ ಕತೆಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಮರೆಯದೆ ತಿಳಿಸಿ.In this series of "Tenali Ramakrishna" stories, I am presenting to you the humorous beauty of the events that took place in the journey of Tenali Ramakrishna from the beginning of his life to the beginning of his life in the court of vijayanagara kings.
This is a story about how a rabbit kills a lion using a clever idea and saves his fellow animals of the forest from the lion.
This is a folk song describing the occasion of Arisina shastra, a ritual carried out before the Indian weddings
This is the slogan by freedom fighter, leader and the first prime minster of our nation Pandith Jawaharlal Nehru.
This slogan is by the great father of our nation Mahatma Gandhiji. This was to encourage the people of India during last days of freedom fight. It says "keep fighting untill we achieve freedom or die".
In this series of my podcast I'll be narrating some of the slogans which were very effective in encouraging and keeping the spirit of freedom struggle at high
In this episode Leela A M narrates some stories of Aesope highlighting the moral in them.(ಈ ಎಪಿಸೋಡ್ ನಲ್ಲಿ ಲೀಲಾ ಅವರು ಈಸೋಪನ ಕಥೆಗಳನ್ನು, ಅವುಗಳಲ್ಲಿ ಇರುವ ನೀತಿಯ ಸಮೇತ ಹೇಳ್ತಾ ಇದಾರೆ)
In this episode how Bhodisatva was saved by his friends and how cooperation and coordination among friends saves from any eventual situations.
In this episode Leela A M is narrating a story "ಸ್ಪಂದನ ಜಾತಕ" from jataka kathegalu.
In this episode Leela A M is narrating a story of ವಾರಣಸಿಯ ರಾಜ under ಜಾತಕ ಕಥೆಗಳು.
In this season of the podcast, Leela A M will be narrating Jataka stories in kannada, picked from the book "ವಾರಣಸಿಯ ರಾಜ ಮತ್ತು ಇತರ ಬೋಧಿಸತ್ವನ ಕಥೆಗಳು" by Dr G P ರಾಜರತ್ನಂ.
In this series Leela A M will be reciting some kannada vachana's with explanation of it's meaning.
ಈ ಕತೆ ಒಂದು ಆನೆ ಮತ್ತು ಇಲಿಗಳದ್ದು. ಈ ಕತೆಯ ಸಂದೇಶ ನಾವು ಬೇರೆಯವರಿಗೆ ಕಷ್ಟ ಕಾಲದಲ್ಲಿ ಸಹಾಯ ಮಾಡಿದರೆ, ನಮ್ಮ ಕಷ್ಟದಲ್ಲಿ ಅವರಿಂದ ಸಹಾಯವಾಗುತ್ತೆ.