Sandhyavani | ಸಂಧ್ಯಾವಾಣಿ

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

S1EP- 340 :ಶೃಂಗವೇರಪುರದ ರಾಜ ಗುಹ ಹಾಗೂ ಅವನ ರಾಮ ಭಕ್ತಿಯ ಕತೆ | The story of Raja Guha of Sringaverpur and his devotion to Rama

In this episode, Dr. Sandhya S. Pai recites her very famous editorial Priya Odugare- S1EP- 340 :ಶೃಂಗವೇರಪುರದ ರಾಜ ಗುಹ ಹಾಗೂ ಅವನ ರಾಮ ಭಕ್ತಿಯ ಕತೆ | The story of Raja Guha of Sringaverpur and his devotion to Rama ಶೃಂಗವೇರಪುರದ ರಾಜ ಗುಹ ವ್ರಿತ್ತಿಯಲ್ಲಿ ಅಂಬಿಗ, ಅಯೋದ್ಯೆಯಲ್ಲಿ ಶ್ರೀ ರಾಮಚಂದ್ರನ ಜನ್ಮವಾಗಿದೆ ಎಂದು ಕೇಳಿದ ದಿನದಿಂದ ವಿಚ್ತ್ರವಾದ ಹಂಬಲವೊಂದು ಕಾಡ್ತಾ ಇತ್ತು, ಒಮ್ಮೆ ಶ್ರೀ ರಾಮಚಂದ್ರನನ್ನು ಕಾಣಬೇಕು ಅವರ ದರ್ಶನ ಮಾಡಬೇಕು ಎಂದು ಅವನ ಮನಸ್ಸು ಹಂಬಲಿಸುತ್ತಿತ್ತು.. ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

05-04
05:31

S1EP- 369: ಒಂದು ನಿರ್ದಾರದಿಂದ ಅಂಬಾನಿ ಕೋಟಿ ಕೋಟಿ ಹಣ ಉಳಿಸಿಕೊಂಡರು | Ambani saved crores by making a decision

In this episode, Dr. Sandhya S. Pai recites her very famous editorial Priya Odugare- S1EP- 369 : ಒಂದು ನಿರ್ದಾರದಿಂದ ಅಂಬಾನಿ ಕೋಟಿ ಕೋಟಿ ಹಣ ಉಳಿಸಿಕೊಂಡರು | Ambani saved crores by making a decision ಇಂದೊಂದು ಸ್ಪೂರ್ತಿದಾಯಕ ಕಥೆ . ಸರಿಯಾದ ಸಮಯದಲ್ಲಿ ಸರಿಯಾದ ನಿರ್ದಾರಗಳನ್ನು ತೆಗೆದುಕೊಳ್ಳುವುದರಿಂದ ಯಾವುದೇ ಸಮಸ್ಯೆಯಿಂದ ಪಾರಾಗಬಹುದು ಎಂಬುದಕ್ಕೆ ಧೀರೂಬಾಯಿ ಅಂಬಾನಿ ಎದುರಿಸಿದ ಈ ಸನ್ನಿವೇಶವೇ ಸಾಕ್ಷಿ. ಹಾಗಾದ್ರೆ ಏನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

08-12
08:30

S3 : EP -106:ಪಾಂಡವರ ಮಹಾ ಪ್ರಸ್ಥಾನ: Mahaprasthanika Parva

S3 : EP -106:ಪಾಂಡವರ ಮಹಾ ಪ್ರಸ್ಥಾನ: Mahaprasthanika Parvaಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಕೊನೆಯ ಕಥೆ. 5 ಜನ ಪಾಂಡವರು ದ್ರೌಪದಿ ಮತ್ತು ಅವರನ್ನು ಹಿಂಬಾಲಿಸುತ್ತಾ ಬಂದ ನಾಯಿಯೊಂದಿಗೆ ಮಹಾ ಪ್ರಸ್ಥಾನ ಮಾಡಿದರು. ಈ ಸಮಯದಲ್ಲಿ ಯಾರೆಲ್ಲಾ ನಡು ದಾರಿಯಲ್ಲಿ ಉಳಿದರು ಮತ್ತು ಯಾರು ಸ್ವರ್ಗಕ್ಕೆ ಹೋದರು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

07-18
12:29

S3 : EP -104: ಕುರುಕ್ಷೇತ್ರದಲ್ಲಿ ಮರಣ ಹೊಂದಿದವರು ಮರಳಿ ಬಂದಾಗ !:mahabharata story in kannada

S3 : EP -104: ಕುರುಕ್ಷೇತ್ರದಲ್ಲಿ ಮರಣ ಹೊಂದಿದವರು ಮರಳಿ ಬಂದಾಗ !:mahabharata story in kannadaಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಧೃತರಾಷ್ಟ್ರ ,ಗಾಂಧಾರಿ , ಕುಂತಿ ವನವಾಸಕ್ಕೆ ತೆರಳಿದ್ದರು. ಕೆಲ ಸಮಯದ ಬಳಿಕ ಪಾಂಡವರು ಅವರನ್ನು ಕಾಣಲು ಅವರಲ್ಲಿದ್ದಲ್ಲಿಗೆ ಬಂದರು. ಆಗ ಅಲ್ಲಿ ಕಂಡು ಕೇಳರಿಯದ ವಿಚಿತ್ರ ಘಟನೆಗಳು ನಡೆಯಿತು! ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

07-04
13:35

S3 : EP -103:ವನವಾಸ ಕ್ಕೆ ಹೊರಟ ಧೃತರಾಷ್ಟ್ರ : Mahabharata Story

S3 : EP -103:ವನವಾಸ ಕ್ಕೆ ಹೊರಟ ಧೃತರಾಷ್ಟ್ರ : Mahabharata Storyಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಯುಧಿಷ್ಠಿರನ ಆಳ್ವಿಕೆಯಲ್ಲಿ ಶಾಂತಿ ಸಮೃದ್ಧಿಗಳು ತುಂಬಿತ್ತು . ಹೀಗಿರುವಾಗ ಎಲ್ಲರು ಯುದ್ಧದ ಕಹಿ ಘಟನೆಗಳನ್ನು ಮರೆಯಲು ಯತ್ನಿಸುತ್ತಿದ್ದರು. ಈ ಸಮಯದಲ್ಲಿ ಭೀಮ ಆಗಾಗ ಕೌರವರನ್ನು ಸೋಲಿಸಿದ ಕುರಿತು ಬಡಾಯಿ ಕೊಚ್ಚಿಕೊಂಡು ಧೃತರಾಷ್ಟ್ರನನ್ನು ಚುಚ್ಚಿ ಮಾತಾಡುತ್ತಿದ್ದ ಈ ಸಮಯದಲ್ಲಿ ಧೃತರಾಷ್ಟ್ರ ಒಂದು ನಿರ್ಧಾರ ತೆಗೆದುಕೊಂಡ ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

06-20
12:38

S3 : EP -102: ನೀರಿನ ಮೇಲೆ ನಡೆದ ಅಶ್ವಮೇಧ ಯಾಗದ ಕುದುರೆ : Ashwamedha Yaga Story

S3 : EP -102: ನೀರಿನ ಮೇಲೆ ನಡೆದ ಅಶ್ವಮೇಧ ಯಾಗದ ಕುದುರೆ : Ashwamedha Yaga Story ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು . ಅಶ್ವಮೇಧ ಯಾಗದ ಕುದುರೆ ಮುಂದುವರೆದು ಗಾಂಧಾರವನ್ನು ದಾಟಿ ಒಬ್ಬರು ಮಹಾನ್ ಮಹರ್ಷಿಯ ಆಶ್ರಮದ ಬಳಿ ಹೋಯಿತು . ಆಗ ಅಲ್ಲಿದ್ದ ನೀರಿನ ಮೇಲೆ ಕುದುರೆ ನಡೆಯಲು ಆರಂಭಿಸಿತು. ಇದನ್ನು ಕಂಡು ಎಲ್ಲರೂ ಅಚ್ಚರಿಗೆ ಒಳಗಾದರು . ಕುದುರೆ ಹೀಗೆ ನೀರಿನ ಮೇಲೆ ನಡೆದದ್ದು ಹೇಗೆ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

06-13
12:35

S3 : EP -101: ಅಶ್ವಮೇಧ ಯಾಗದ ಕಥೆ |The story of the Ashvamedha Yaga

S3 : EP -101: ಅಶ್ವಮೇಧ ಯಾಗದ ಕಥೆ |The story of the Ashvamedha Yagaಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಅಶ್ವಮೇಧ ಯಾಗಕ್ಕಾಗಿ ಸರ್ವ ಲಕ್ಷಣಗಳನ್ನು ಹೊಂದಿದ ಕುದುರೆಗಾಗಿ ಹುಡುಕಾಟ ಆರಂಭವಾಯಿತು. ಬಳಿಕ ಸಿಕ್ಕ ಕುದುರೆಯು ತನ್ನ ಪಯಣ ಆರಂಭಿಸಿತು. ಆಗ ಅಲ್ಲಿ ನಡೆದ ಘಟನೆಗಳೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

05-23
12:29

S3 : EP -98: ಭೀಷ್ಮರ ದೇಹ ಪರಿತ್ಯಾಗ| Bhishma's last moments

S3 : EP -98: ಭೀಷ್ಮರ ದೇಹ ಪರಿತ್ಯಾಗ| Bhishma's last momentsಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಇನ್ನೊಂದು ಸುಂದರ ಕಥೆ. ಯುಧಿಷ್ಠಿರನಿಗೆ ಭೀಷ್ಮ ಧರ್ಮೋಪದೇಶ ಮಾಡುವಾಗ ಅಲ್ಲೇ ಇದ್ದ ರಾಜರ ಸಮೂಹ ಇದೆಲ್ಲವನ್ನೂ ಕೇಳಿ ಮೂಕವಿಸ್ಮಿತರಾಗಿದ್ದರು. ಎಲ್ಲರೂ ಧನ್ಯತಾಭಾವದಲ್ಲಿರುವಾಗ ವ್ಯಾಸರು ಭೀಷ್ಮ ರ ಬಳಿ ಒಂದು ವಿಚಾರವನ್ನು ಪ್ರಸ್ತಾಪಿಸಿದರು ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

04-25
15:27

S3 : EP -95:ವಿಶ್ವಾಮಿತ್ರರಿಗೆ ಹೇಗೆ ಬ್ರಾಹ್ಮಣತ್ವ ಪ್ರಾಪ್ತವಾಯಿತು: Dharmopadesha

S3 : EP -95:ವಿಶ್ವಾಮಿತ್ರರಿಗೆ ಹೇಗೆ ಬ್ರಾಹ್ಮಣತ್ವ ಪ್ರಾಪ್ತವಾಯಿತು: Dharmopadeshaಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು ಯುಧಿಷ್ಠಿರನಿಗೆ ಧರ್ಮದ ಉಪದೇಶ ಮಾಡುತ್ತಿರುವ ಭೀಷ್ಮರು ತಮ್ಮ ಮಾತು ಮುಂದುವರೆಸುತ್ತಾ, ಹಿಂದೆ ವಿಶ್ವಾಮಿತ್ರರಿಗೆ ಹೇಗೆ ಬ್ರಾಹ್ಮಣತ್ವ ಪ್ರಾಪ್ತವಾಯಿತು ಎಂಬುದನ್ನು ವಿವರಿಸಿದರು ಈ ಸುಂದರ ಕಥೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

03-28
16:41

S3 : EP -94:ತಪಸ್ವಿ ಜಾಜಲಿಯ ಕಥೆ | The story of the Jajali

S3 : EP -94:ತಪಸ್ವಿ ಜಾಜಲಿಯ ಕಥೆ | The story of the Jajaliಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು ಭೀಷ್ಮರು ದುರ್ಯೋಧನನ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋಗುತ್ತಾರೆ ... ಧರ್ಮ ಪರಿಪಾಲನೆಯ ಬಗ್ಗೆ ವಿವರಿಸುತ್ತಾರೆ. ಈಗ ಜಾಜಲಿ ಎಂಬ ಬಾಹ್ಮಣನ ಕುರಿತು ಹೇಳುತ್ತಾ ಉಪದೇಶ ಮಾಡುತ್ತಾರೆ .. ಹಾಗಾದ್ರೆ ಅವರು ಏನಂದ್ರು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

03-21
16:11

S3 : EP -93:ಜಗತ್ತಿನಲ್ಲಿ ಎಲ್ಲದಕ್ಕಿಂತ ದೊಡ್ಡ ದೋಷ ಯಾವುದು? | Mahabharata Story in Kannada

S3 : EP -93: ಜಗತ್ತಿನಲ್ಲಿ ಎಲ್ಲದಕ್ಕಿಂತ ದೊಡ್ಡ ದೋಷ ಯಾವುದು? | Mahabharata Story in Kannadaಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಭೀಷ್ಮರು ಮುಂದುವರೆದು ಹೇಳುತ್ತಾರೆ ಯುಧಿಷ್ಠಿರ ... ಈ ಜಗತ್ತಿನಲ್ಲಿ ಎಲ್ಲದಕ್ಕಿಂತ ದೊಡ್ಡ ದೋಷ ಒಂದಿದೆ ಎಂದು ಅದರ ಬಗ್ಗೆ ತಿಳಿಸುತ್ತಾರೆ . ಹಾಗಾದ್ರೆ ಅದು ಯಾವುದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

03-14
16:21

S3 : EP -92:ರಕ್ಷಣೆಯನ್ನು ಬಯಸಿ ಬಂದ ಶತ್ರುವನ್ನು ಹೇಗೆ ನಡೆಸಿಕೊಳ್ಳಬೇಕು|Mahabharata Story in Kannada

S3 : EP -92:ರಕ್ಷಣೆಯನ್ನು ಬಯಸಿ ಬಂದ ಶತ್ರುವನ್ನು ಹೇಗೆ ನಡೆಸಿಕೊಳ್ಳಬೇಕು|Mahabharata Story in Kannadaಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು . ಯುಧಿಷ್ಠಿರ ಮತ್ತೆ ಭೀಷ್ಮರನ್ನು ಪ್ರಶ್ನಿಸಿದ. ರಕ್ಷಣೆಯನ್ನು ಬಯಸಿ ಬಂದ ಶತ್ರುವನ್ನು ಹೇಗೆ ನಡೆಸಿಕೊಳ್ಳಬೇಕು ಎಂದ . ಆಗ ಭೀಷ್ಮರು ಹಿಂದೆ ನಡೆದ ಭಗವಾನ್ ಪರಶುರಾಮರು ಹೇಳಿದ ಕಥೆ ಮೂಲಕ ವಿವರಣೆ ನೀಡಿದರು. ಹಾಗಾದ್ರೆ ಹೇಗಿತ್ತು ವಿವರಣೆ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

03-07
15:57

S3 : EP -91:ಭೀಷ್ಮರಿಂದ ಯುಧಿಷ್ಠಿರನಿಗೆ ಧರ್ಮೋಪದೇಶ| Dharmopadesha

S3 : EP -91:ಭೀಷ್ಮರಿಂದ ಯುಧಿಷ್ಠಿರನಿಗೆ ಧರ್ಮೋಪದೇಶ| Dharmopadeshaಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಭೀಷ್ಮರಿಂದ ಯುಧಿಷ್ಠಿರನಿಗೆ ಧರ್ಮೋಪದೇಶ ಮಾಡುವ ಕಥೆ . ಭೀಷ್ಮರು ಯುಧಿಷ್ಠಿರನನ್ನು ಉದ್ದೇಶಿಸಿ ಧರ್ಮದ ಕುರಿತಾಗಿ ಅತ್ಯಂತ ಉತ್ತಮ ರೀತಿಯ ಉಪದೇಶವನ್ನು ಮಾಡುತ್ತಾರೆ. ಹಾಗಾದ್ರೆ ಆ ಉಪದೇಶದಲ್ಲಿ ಏನೆಲ್ಲಾ ವಿಚಾರಗಳಿತ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

02-21
15:59

S3 : EP -90:ರಾಜ ಧರ್ಮ ಬೋಧಿಸಿದ ಭೀಷ್ಮ : Bhishma taught the Rajadarma

S3 : EP -90:ರಾಜ ಧರ್ಮ ಬೋಧಿಸಿದ ಭೀಷ್ಮ : Bhishma taught the Rajadarma ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಮಹಾಯುದ್ಧದ ಬಳಿಕ ಸಾವಿನ ಅಂಚಿನಲ್ಲಿದ್ದ ಭೀಷ್ಮರು ತಮ್ಮ ದೇಹತ್ಯಾಗ ಮಾಡುವುದಕ್ಕೂ ಮೊದಲು ಯುಧಿಷ್ಠಿರನಿಗೆ ರಾಜ ಧರ್ಮವನ್ನು ಬೋಧಿಸುತ್ತಾರೆ . ಹಾಗಾದ್ರೆ ಈ ರಾಜ ಧರ್ಮದಲ್ಲಿ ಏನೆಲ್ಲಾ ಪ್ರಮುಖ ಅಂಶಗಳು ಒಳಗೊಂಡಿದ್ದವು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

02-14
21:17

S3 : EP -89:ಯುಧಿಷ್ಠಿರನಿಗೆ ಸಮಾಧಾನ ಮಾಡಿದ ಕೃಷ್ಣ :mahabharata story

S3 : EP -89:ಯುಧಿಷ್ಠಿರನಿಗೆ ಸಮಾಧಾನ ಮಾಡಿದ ಕೃಷ್ಣ :mahabharata story ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಮಹಾಯುದ್ಧದ ಬಳಿಕ ಋಷಿಗಳನ್ನೂ ಒಳಗೊಂಡಂತೆ ಎಲ್ಲರೂ ಯುಧಿಷ್ಠಿರನಿಗೆ ಸಮಾಧಾನ ಮಾಡಿದರು. ಆದರೆ ಅವನಿಗೆ ನೋವು ಕಡಿಮೆಯಾಗಲಿಲ್ಲ. ತನ್ನಿಂದ ಕೌರವರು ಹತರಾದರು ಎಂದು ನೋವು ಪಟ್ಟ. ಆಗ ಕೃಷ್ಣ ಏನು ಹೇಳಿದ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

02-07
22:18

S3 : EP -88: ಗಂಗಾ ತೀರಕ್ಕೆ ಬಂದ ಯುಧಿಷ್ಠಿರ | Yudhishthira came near the river of Ganga

S3 : EP -88: ಗಂಗಾ ತೀರಕ್ಕೆ ಬಂದ ಯುಧಿಷ್ಠಿರ | Yudhishthira came near the river of Ganga ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಮಹಾಯುದ್ಧದಲ್ಲಿ ಹತರಾದ ಎಲ್ಲರ ದಹನ ಮತ್ತು ಇತ್ಯಾದಿ ಕ್ರಿಯೆಗಳನ್ನು ನೆರವೇರಿಸಲಾಯಿತು. ಧೃತರಾಷ್ಟ್ರನನ್ನು ಮುಂದಿಟ್ಟುಕೊಂಡು ಯುಧಿಷ್ಠಿರ ಗಂಗಾ ತೀರಕ್ಕೆ ಬಂದ. ಅಲ್ಲಿ ಏನೆಲ್ಲಾ ಘಟನೆಗಳು ನಡೆಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

01-31
16:45

S3 : EP -87:ಧೃತರಾಷ್ಟ್ರನಿಗೆ ಸಮಾಧಾನ ಮಾಡಿದ ವಿದುರ | Vidura and Dhritarashtra

S3 : EP -87:ಧೃತರಾಷ್ಟ್ರನಿಗೆ ಸಮಾಧಾನ ಮಾಡಿದ ವಿದುರ | Vidura and Dhritarashtra ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಮಹಾಯುದ್ಧದ ನಂತರ ವಿದುರ ನಾನಾ ರೀತಿಯಲ್ಲಿ ಧೃತರಾಷ್ಟ್ರನಿಗೆ ಸಮಾಧಾನ ಮಾಡುತ್ತಿದ್ದ. ಮನುಷ್ಯ ಜನ್ಮ ಮತ್ತು ಧರ್ಮ , ಜೀವನದ ಬಗ್ಗೆ ಹಿತವಚನ ನೀಡಿದ. ಆದರೂ ಧೃತರಾಷ್ಟ್ರನಿಗೆ ಸಮಾಧಾನ ಆಗಲಿಲ್ಲ ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

01-24
18:15

S3 : EP -86:ಅಶ್ವತ್ಥಾಮನನ್ನು ಕೊಲ್ಲಲು ಹೋರಾಟ ಭೀಮಸೇನ |Mahabharata story

S3 : EP -86:ಅಶ್ವತ್ಥಾಮನನ್ನು ಕೊಲ್ಲಲು ಹೋರಾಟ ಭೀಮಸೇನ Mahabharata story ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಮಹಾಯುದ್ಧವನ್ನು ಕಂಡು ಯುಧಿಷ್ಠಿರ ನೋವಿನಲ್ಲಿದ್ದ ಇತ್ತ ದ್ರೌಪದಿಯೂ ದುಃಖ ಮತ್ತು ಕೋಪದಲ್ಲಿದ್ದಳು. ಆಕೆ ಭೀಮನಲ್ಲಿ ಅಶ್ವತ್ಥಾಮನನ್ನು ಕೊಲ್ಲುವಂತೆ ಹೇಳಿದಳು. ಆಗ ಭೀಮ ಅಶ್ವತ್ಥಾಮನನ್ನು ಸಂಹರಿಸಲು ಹೋರಾಟ ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

01-10
16:38

S3 : EP -85: ಪಾಂಡವರ ನಾಶಕ್ಕೆ ಹೊರಟ ಅಶ್ವತ್ಥಾಮ! | story of ashwatthama

S3 : EP - 85: ಪಾಂಡವರ ನಾಶಕ್ಕೆ ಹೊರಟ ಅಶ್ವತ್ಥಾಮ! | story of ashwatthama ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಸಂಜಯ ತನ್ನ ಮಾತನ್ನು ಮುಂದುವರೆಸಿದ . ಗೂಬೆಯೊಂದು ಸದ್ದಿಲ್ಲದೇ ಬಂದು ಕಾಗೆಗಳ ಗುಂಪನ್ನು ನಾಶಮಾಡಿದ್ದನು ಕಂಡು ದ್ರೋಣ ಪುತ್ರ ಅಶ್ವತ್ಥಾಮನಿಗೆ ಹೊಸದೊಂದು ಆಲೋಚನೆ ಬಂತು. ಆ ಆಲೋಚನೆಯಿಂದ ಮೋಸದ ಮಾರ್ಗದಲ್ಲಿ ಪಾಂಡವರನ್ನು ನಾಶ ಮಾಡಲು ಮುಂದಾದ. ಆ ಉಪಾಯ ಏನು ಮತ್ತು ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

01-03
18:01

S3 : EP - 84: ದುರ್ಯೋಧನನ ಕೊನೆಯ ಕ್ಷಣಗಳು |Last moments of Duryodhana

S3 : EP - 84: ದುರ್ಯೋಧನನ ಕೊನೆಯ ಕ್ಷಣಗಳು |Last moments of Duryodhana ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತದ ಮಹಾಯುದ್ಧದಲ್ಲಿ ಭೀಮಸೇನನ ಗದಾಪ್ರಹಾರದಿಂದ ಎರಡೂ ತೊಡೆಗಳನ್ನು ಮುರಿದುಕೊಂಡು ಬಿದ್ದಿದ್ದ ದುರ್ಯೋಧನ ನೋವಿನಿಂದ ಒದ್ದಾಡುತ್ತಿದ್ದ. ಹೀಗಿದ್ದಾಗ ಒಂದು ಘಟನೆ ನಡೆಯಿತು ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.  www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

12-17
17:18

Recommend Channels