ಮಹಾರಾಷ್ಟ್ರದ ಸಂತ ಪರಂಪರೆಯ ಸಮರ್ಥ ರಾಮದಾಸ ಸ್ವಾಮಿಗಳ ಕೃತಿಯಾದ ಶ್ರೀಮದ್ ದಾಸಬೋಧ ಇದನ್ನು ಕನ್ನಡದಲ್ಲಿ ಪ್ರವಚನದ ಮೂಲಕ ಡಾ. ವಾಲಿ ಗುರೂಜಿಯವರು ನಿರೂಪಿಸಿದ್ದಾರೆ.
PLAY ON CASTBOX
ಶ್ರೀಮದ್ ದಾಸಬೋಧದಲ್ಲಿ ಸಮರ್ಥರು ಆರಂಭದ ದಶಕದಲ್ಲಿ ಗಣೇಶನ ಮಾಡುತ್ತಾರೆ. ಗಣೇಶನ ವಿಶೇಷ ಪ್ರಾರ್ಥನೆ ಇಲ್ಲಿದೆ.
ದಶಕ- ೧, ಸಮಾಸ -೧. ಗ್ರಂಥಾರಂಭ ನಿರೂಪಣೆ.
50,000,000+ Worldwide Audios for Free