ಆಸ್ತಿ ಹಂಚಿಕೆ ಕುರಿತು ಕಲಿಯೋಣ | Learn the basics of Asset Allocation
Description
ಆಯ್ಕೆಯನ್ನು ನೀಡಿದರೆ ಹೆಚ್ಚಾಗಿ, ಎಲ್ಲಾ ಮಹಿಳೆಯರು ಒಂದು ದೊಡ್ಡ ಉಡುಗೊರೆಗಿಂತ 10 ಚಿಕ್ಕ ಉಡುಗೊರೆಗಳನ್ನು ಆಯ್ಕೆ ಮಾಡುತ್ತಾರೆ ಏಕೆಂದರೆ ಮಹಿಳೆಯರು ವಿವಿಧ ಬಣ್ಣಗಳು ಮತ್ತು ಮಾದರಿಗಳನ್ನು ಪ್ರೀತಿಸುತ್ತಾರೆ. ಇಂದಿನ ಸಂಚಿಕೆಯಲ್ಲಿ, 'ವೈವಿಧ್ಯತೆ'ಯ ಆರ್ಥಿಕ ದೃಷ್ಟಿಕೋನವನ್ನು ಕಲಿಯಿರಿ. ಆರ್ಥಿಕ ಜಗತ್ತಿನಲ್ಲಿ ಇದನ್ನು 'ಆಸ್ತಿ ಹಂಚಿಕೆ' ಎಂದು ಕರೆಯುತ್ತೇವೆ. ಇದರ ಬಗ್ಗೆ ಅನೇಕ ಸಂಗತಿಗಳು ನಿಮಗಾಗಿ ಈ ಸಂಚಿಕೆಯಲ್ಲಿ ಕಾಯ್ತಾ ಇದೆ. ಕೇಳಿ ಪ್ರಿಯಾಂಕ ಆಚಾರ್ಯ ಅವರ ಬೈ ಟು ಫೈನಾನ್ಸ್.
More often than not, if given a choice - women will choose 10 little gifts over just one big gift because we all love variety, colors and patterns. In today's episode, learn the financial perspective of 'Variety'. In the world of finance, it is called 'Asset Allocation'. Don't worry, in this episode, we have a lot of fun in store for you! The episode has a 'Variety', of fun facts for you! Tune in to #ASipOfFinance #EkChuskiFinance with your host Priyanka Acharya
You can follow our host Priyanka Acharya on her social media:
Twitter | Linkedin | Instagram | Facebook
You can follow Spoorthi Thej on their social media:
You can listen to this show and other awesome shows on https://ivmpodcasts.com, the IVM Podcasts app on Android: https://ivm.today/android or iOS: https://ivm.today/ios, or any other podcast app.
See omnystudio.com/listener for privacy information.