ಏನೂ ಮಾಡ್ಬೇಡಿ! Do Nothing!
Description
ನಿಮಗ್ ಗೊತ್ತಾ? ಪ್ರವಾಸ ಹೋಗುವುದರಿಂದ ನಿಮ್ಮ ಜೀವಿತಾವಧಿಯನ್ನು 20% ಹೆಚ್ಚಿಸಬಹುದು?
ನಮ್ಮ ಈ ಸಂಚಿಕೆಯಲ್ಲಿ ಆಶ್ಡಿನ್ ಡಾಕ್ಟರ್ ಅವರು ಏನನ್ನೂ ಮಾಡದೆ ಸುಮ್ಮನೆ ಇರುವ ಕಲೆಯ ಬಗ್ಗೆ ತಿಳಿಸುತ್ತಾರೆ. ದಿನದಲ್ಲಿ 10 ನಿಮಿಷ ಬ್ರೇಕ್ ತಗೊಂಡು, ಫೋನ್ ಸೈಡ್ ಅಲ್ಲಿ ಇಟ್ಟು, ಸುತ್ತಮುತ್ತಲಿನ ವಾತಾವರಣವನ್ನ ಅನುಭವಿಸೋಕೆ ಶುರು ಮಾಡೋದ್ರಿಂದ ನಮ್ಮಲ್ಲಿ ಆಗೋ ಬದಲಾವಣೆಗಳ ಕುರಿತೂ ಮಾತನಾಡುತ್ತಾರೆ. ಬನ್ನಿ ಕೇಳಿ!
Did you know going on a vacation can actually increase your life expectancy by 20%?
In this episode of #TheHabitCoachKannada Podcast, your Habit Coach Ashdin Doctor talks about the fine art of doing nothing. He wants us to identify the moments in the day where we can slow down and watch life go by.
This Kannada Adaptation is done by Spoorthi Thej
The Original English Episode is narrated by Ashdin Doctor: (https://ivm.today/3ajjoG3)
ನಿಮ್ಮ ಹ್ಯಾಬಿಟ್ ಕೋಚ್ ಆಷ್ಡಿನ್ ಡಾಕ್ಟರ್ ಅನ್ನು ಫಾಲೌ ಮಾಡಿ.
You can follow our host Ashdin Doctor on his social media:
Twitter | Linkedin | Instagram | Facebook
You can follow Spoorthi on her social media:
You can listen to this show and other awesome shows on the https://ivmpodcasts.com, the IVM Podcasts app on Android: IVM Podcasts - Apps on Google Play or iOS: IVM Podcasts, or any other podcast app. ಬನ್ನಿ ಕೇಳಿ!
See omnystudio.com/listener for privacy information.