ಏಳು ಆರ್ಥಿಕ ಭರವಸೆಗಳು | Seven Financial Promises
Description
ಅದ್ಧೂರಿಯಾದ ಭಾರತೀಯ ಮದುವೆ ಅಂದ್ರೆ ಅಲ್ಲಿ ಸಂಭ್ರಮ, ಶಾಪಿಂಗ್, ಕಾರ್ಯಕ್ರಮ ಇದೆಲ್ಲ ಇದ್ದೇ ಇರುತ್ತೆ. ಆದರೆ ಒಮ್ಮೆ ಯೋಚಿಸಿ! ಇಬ್ಬರು ವ್ಯಕ್ತಿಗಳು ತಮ್ಮ ಜೀವನವನ್ನು ಒಟ್ಟಿಗೆ ಪ್ರಾರಂಭಿಸುತ್ತಿದ್ದಾರೆ! ಹಾಗಾಗಿ ನಿಸ್ಸಂಶಯವಾಗಿ, ವೆಚ್ಚಗಳು, ಜವಾಬ್ದಾರಿಗಳು, ಹೊಣೆಗಾರಿಕೆಗಳು ಮತ್ತು ಇಚ್ಛೆಯ ಪಟ್ಟಿಗಳು ಇಲ್ಲಿ ಇರುತ್ತವೆ! ಇಂದಿನ ಸಂಚಿಕೆಯಲ್ಲಿ ನಿರೂಪಕಿ ಪ್ರಿಯಾಂಕ ಆಚಾರ್ಯ ಅವರು ಮದುವೆ ಸಂಭ್ರಮದಲ್ಲಿ ಹಣಕಾಸಿನ ಪಾತ್ರದ ಬಗ್ಗೆ ಮಾತನಾಡುತ್ತಾರೆ - ಹೌದು! ಸರಿಯಾಗಿ ಕೇಳಿದ್ದೀರಿ! ಮದುವೆ! ಹಾಗಾದ್ರೆ ಮದುಮಗ ಮತ್ತು ಮದುಮಗಳು ಮಾಡಿದ "7 ಆರ್ಥಿಕ ಭರವಸೆಗಳ" ಕುರಿತು ತಿಳಿಯಲು ಕೇಳಿ "ಬೈ ಟು ಫೈನಾನ್ಸ್"
A Big Fat Indian Wedding is all about celebrations, shopping, events! But just think! Two totally different people are beginning their life together! Obviously, there shall be expenses, responsibilities, liabilities and wishlists! Today's episode is all about a financial session that was conducted by our host Priyanka Acharya at a wedding - yesss! You heard it right! At a wedding! Tune in to know the super 'Seven Financial Promises' the bride and groom took, only on #ASipOfFinance #EkChuskiFinance
You can follow our host Priyanka Acharya on her social media:
Twitter | Linkedin | Instagram | Facebook
You can follow Spoorthi Thej on their social media:
You can listen to this show and other awesome shows on https://ivmpodcasts.com, the IVM Podcasts app on Android: https://ivm.today/android or iOS: https://ivm.today/ios, or any other podcast app.
See omnystudio.com/listener for privacy information.