DiscoverTALRadio Kannadaಕಲೆ ಮತ್ತು ಮನೋವಿಜ್ಞಾನದ ಸಮಾಗಮ : ಮೇಧಾ ದೀಕ್ಷಿತ್ ಅವರ ನೃತ್ಯ ಪಯಣ
ಕಲೆ ಮತ್ತು ಮನೋವಿಜ್ಞಾನದ ಸಮಾಗಮ : ಮೇಧಾ ದೀಕ್ಷಿತ್ ಅವರ ನೃತ್ಯ ಪಯಣ

ಕಲೆ ಮತ್ತು ಮನೋವಿಜ್ಞಾನದ ಸಮಾಗಮ : ಮೇಧಾ ದೀಕ್ಷಿತ್ ಅವರ ನೃತ್ಯ ಪಯಣ

Update: 2025-09-23
Share

Description

ನೃತ್ಯವು ಕೇವಲ ಒಂದು ಕಲೆಯಾಗಿರದೆ, ಮನಸ್ಸಿನ ಆಳವನ್ನು ತಲುಪುವ ಮತ್ತು ಪ್ರಶಾಂತತೆಯನ್ನು ನೀಡುವ ಒಂದು ಅದ್ಭುತ ಸಾಧನವಾಗಿದೆ. ನೃತ್ಯದ ಅಂತರಾಳದ ಶಕ್ತಿಯನ್ನ ವೃದ್ಧಿಸಿ ಸಕಾರಾತ್ಮಕ ಪರಿಣಾಮಗಳನ್ನು ನೀಡುವಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಮೇಧಾ ದೀಕ್ಷಿತ್ ಎಂಬ ಅಪರೂಪದ ಕಲಾವಿದೆ ನೃತ್ಯದ ತಾಳಗಳ ಮೂಲಕ ಮನಸ್ಸಿನ ಮೇಳವನ್ನು ಶಾಂತಗೊಳಿಸುವ ವಿನೂತನ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ.

TALRadio ಕನ್ನಡ ಪ್ರಸ್ತುತಪಡಿಸುತ್ತಿರುವ ವಿಶೇಷ ಸಂದರ್ಶನದಲ್ಲಿ, ಭರತನಾಟ್ಯ ಕಲಾವಿದೆ, ನೃತ್ಯ ಸಂಯೋಜಕಿ ಮತ್ತು ಮನಶಾಸ್ತ್ರಜ್ಞೆಯೂ ಆಗಿರುವ ಮೇಧಾ ದೀಕ್ಷಿತ್ ತಮ್ಮ ಸ್ವಸ್ತಿ ಆರ್ಟ್ ಫೌಂಡೇಶನ್ ಮೂಲಕ ನೃತ್ಯದಿಂದ ಮನಸ್ಸಿನ ತೊಳಲಾಟಗಳನ್ನು ಬಗೆಹರಿಸುವ ದಾರಿಯನ್ನು ಕಂಡುಕೊಳ್ಳುವ ವಿಧಾನ ಮತ್ತು ಕಲೆ ಹಾಗೂ ಮನೋವಿಜ್ಞಾನ ಒಂದಂಕ್ಕೊಂದು ಹೇಗೆ ಬೆಸೆದಿದೆ ಎಂಬುದರ ಕುರಿತು ಮಾತನಾಡಲಿದ್ದಾರೆ. ಆರ್‌ಜೆ ವಾಣಿ ಈ ಸಂದರ್ಶವನ್ನು ನಡೆಸಿಕೊಡಲಿದ್ದಾರೆ. ತಪ್ಪದೇ ಈ ವಿಶೇಷ ಮಾತುಕತೆಯಲ್ಲಿ ಭಾಗವಹಿಸಿ.


"Art and Psychology Converge: Medha Dixit's Dance Journey" highlights dance as a profound tool for mental peace. Bharatanatyam artist, choreographer, and psychologist Medha Dixit, through her Swasthi Art Foundation, uses dance to address mental struggles. In a special TALRadio Kannada interview with RJ Vani, she'll discuss how art and psychology intertwine to achieve tranquility.

Host : RJ Vani

#TALRadioKannada #MedhaDixit #DancePsychology #Bharatanatyam #ArtTherapy #MentalWellness #SwasthiArtFoundation #TALRadioKannada #Mindfulness #DanceForPeace #ArtAndScience #IndianClassicalDance #PsychologyOfDance #DanceforHealing #TherapeuticDance #HealingThroughDance #MovementTherapy #MindBodyConnection #Wellbeing #RJVani #NonProfit #TALRadio #TouchALife

Comments 
loading
In Channel
loading
00:00
00:00
1.0x

0.5x

0.8x

1.0x

1.25x

1.5x

2.0x

3.0x

Sleep Timer

Off

End of Episode

5 Minutes

10 Minutes

15 Minutes

30 Minutes

45 Minutes

60 Minutes

120 Minutes

ಕಲೆ ಮತ್ತು ಮನೋವಿಜ್ಞಾನದ ಸಮಾಗಮ : ಮೇಧಾ ದೀಕ್ಷಿತ್ ಅವರ ನೃತ್ಯ ಪಯಣ

ಕಲೆ ಮತ್ತು ಮನೋವಿಜ್ಞಾನದ ಸಮಾಗಮ : ಮೇಧಾ ದೀಕ್ಷಿತ್ ಅವರ ನೃತ್ಯ ಪಯಣ

Touch A Life Foundation