ಜೀವ ವಿಮೆಯ 3 ಸರಳ ವಿಷಯಗಳು | 3 simple concepts of Life Insurance
Description
ಜೀವ ವಿಮೆ ಪ್ರಕ್ರಿಯೆಯಲ್ಲಿನ ರಿವೈವಲ್, ಸರೆಂಡರ್ ಹಾಗೆಯೇ ಸರ್ವೈವಲ್ ನ ಲಾಭದ ಬಗ್ಗೆ ಕೇಳುವಾಗ ರೋಮಾಂಚನವಾಗುವುದಿದೆ, ನಡುಕ ಹುಟ್ಟುವುದಿದೆ ಹಾಗೆಯೇ ಕೆಲವೊಮ್ಮೆ ಹೃದಯಾಘಾತ ಆದಂತೆ ಭಾಸವಾಗುವುದೂ ಇದೆ. ಅವೆಲ್ಲ ನಮಗೆ ಭಾರವಾದ ಶಬ್ದಗಳಂತೆ ಕಾಣಬಹುದು ಆದರೆ ಆರ್ಥಿಕ ವ್ಯವಹಾರ ಅನ್ನೋದು ಯೋಚನೆ, ನಡವಳಿಕೆ ಮತ್ತು ನಾವು ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ಅವಲಂಬಿತವಾಗಿದೆ. ಈ ವಿಷಯಗಳ ಕುರಿತು ಹೆಚ್ಚಿನ ಮಾಹಿತಿಗಳಿಗಾಗಿ ಕೇಳಿ ಈ ವಾರದ ಪ್ರಿಯಾಂಕ ಆಚಾರ್ಯ ಅವರ ಬೈ ಟು ಫೈನಾನ್ಸ್ ಸಂಚಿಕೆ.
We get goosebumps, we skip a heartbeat or we get clumsy when we hear certain processes in Life Insurance - Revival, Surrender and Survival Benefit! They seem to be big economic words but after all, finance is all about thoughts, behaviours and actions! Tune in to this episode with your host Priyanka Acharya, and check out the easiest way to understand and remember these, only on #EkChuskiFinance #ASipOfFinance
You can follow our host Priyanka Acharya on her social media:
Twitter | Linkedin | Instagram | Facebook
You can follow Spoorthi Thej on their social media:
You can listen to this show and other awesome shows on https://ivmpodcasts.com, the IVM Podcasts app on Android: https://ivm.today/android or iOS: https://ivm.today/ios, or any other podcast app.
See omnystudio.com/listener for privacy information.