DiscoverTALRadio Kannadaತಮಹರ್: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವ ವಿಶೇಷ ಸಂಸ್ಥೆ
ತಮಹರ್: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವ ವಿಶೇಷ ಸಂಸ್ಥೆ

ತಮಹರ್: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವ ವಿಶೇಷ ಸಂಸ್ಥೆ

Update: 2025-09-10
Share

Description

ವಿಜ್ಞಾನ-ಆಧಾರಿತ ಒಳನೋಟಗಳೊಂದಿಗೆ ಮಕ್ಕಳ ಸುಭದ್ರ ಭವಿಷ್ಯವನ್ನು ರೂಪಿಸುವ ತಮಹರ್, ವಿಶೇಷ ಮಕ್ಕಳ ಸಮಗ್ರ ಅಭಿವೃದ್ಧಿಗೆ ಸಮರ್ಪಿತವಾದ ಸಂಸ್ಥೆಯಾಗಿದೆ. ಮಕ್ಕಳ ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ. ಪ್ರತಿಯೊಬ್ಬ ಮಗುವಿನ ಸಾಮರ್ಥ್ಯವನ್ನು ಪೋಷಿಸುತ್ತ ಸಮಗ್ರ ಆರೈಕೆಯನ್ನು ಒದಗಿಸುವ ಮೂಲಕ, ವಿಶೇಷ ಮಕ್ಕಳ ಸಬಲೀಕರಣ ಮತ್ತು ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸುತ್ತದೆ.

TALRadio ಕನ್ನಡ ಪ್ರಸ್ತುತಪಡಿಸುತ್ತಿರುವ ವಿಶೇಷ ಸಂದರ್ಶನದಲ್ಲಿ, ತಮಹರ್ ಟ್ರಸ್ಟ್‌ನ ಸಂಸ್ಥಾಪಕಿ ಮತ್ತು ಸ್ಥಾಪಕಿ ಡಾ. ವೈಶಾಲಿ ಪೈ ಅವರು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ವೈಜ್ಞಾನಿಕ ದೃಷ್ಟಿಕೋನಗಳು ಹೇಗೆ ಪೂರಕವಾಗಿದೆ ಎಂಬುದರ ಕುರಿತು ಮಾತನಾಡಲಿದ್ದಾರೆ. ಆರ್‌ಜೆ ದೀಕ್ಷಾ ಈ ಸಂದರ್ಶವನ್ನು ನಡೆಸಿಕೊಡಲಿದ್ದಾರೆ. ತಪ್ಪದೇ ಈ ವಿಶೇಷ ಮಾತುಕತೆಯಲ್ಲಿ ಭಾಗವಹಿಸಿ.

Tamahar, dedicated to the holistic development of special needs children, empowers them with science-backed insights. Founder Dr. Vaishali Pai will discuss the importance of a scientific approach to child development in a special interview with RJ Deeksha on TALRadio Kannada. Don't miss this insightful conversation!

Host : RJ Deeksha

#TALRadioKannada #Tamahar #SpecialNeedsChildren #ChildDevelopment #ScienceBasedLearning #DrVaishaliPai #RJDeeksha #Parenting #InclusiveEducation #NonProfit #TALRadio #TouchALife

Comments 
In Channel
loading
00:00
00:00
x

0.5x

0.8x

1.0x

1.25x

1.5x

2.0x

3.0x

Sleep Timer

Off

End of Episode

5 Minutes

10 Minutes

15 Minutes

30 Minutes

45 Minutes

60 Minutes

120 Minutes

ತಮಹರ್: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವ ವಿಶೇಷ ಸಂಸ್ಥೆ

ತಮಹರ್: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವ ವಿಶೇಷ ಸಂಸ್ಥೆ

Touch A Life Foundation