DiscoverTALRadio Kannadaದೃಷ್ಟಿಹೀನರ ಸರ್ವತೋಮುಖ ಬೆಳವಣಿಗೆ: ಕ್ರೀಡೆ ಮತ್ತು ಕಲಿಕೆಯ ಪಾತ್ರ
ದೃಷ್ಟಿಹೀನರ ಸರ್ವತೋಮುಖ ಬೆಳವಣಿಗೆ: ಕ್ರೀಡೆ ಮತ್ತು ಕಲಿಕೆಯ ಪಾತ್ರ

ದೃಷ್ಟಿಹೀನರ ಸರ್ವತೋಮುಖ ಬೆಳವಣಿಗೆ: ಕ್ರೀಡೆ ಮತ್ತು ಕಲಿಕೆಯ ಪಾತ್ರ

Update: 2025-08-28
Share

Description

ದೃಷ್ಟಿ ಸವಾಲುಗಳನ್ನು ಎದುರಿಸುತ್ತಿರುವವರಿಗೆ ಕ್ರೀಡೆ ಮತ್ತು ಕಲಿಕೆ ಎರಡೂ ಮಹತ್ವವಾದದ್ದು. ಕ್ರೀಡೆಯು ದೈಹಿಕ ಸಾಮರ್ಥ್ಯ, ಸಮನ್ವಯತೆ, ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತ ಸಾಮಾಜಿಕ ಕೌಶಲ್ಯಗಳನ್ನು ಬೆಳೆಸಿದರೆ, ಕಲಿಕೆಯು ಜ್ಞಾನ, ಅರಿವು ಮತ್ತು ಸೃಜನಶೀಲತೆಯನ್ನು ವೃದ್ಧಿಸುತ್ತದೆ. ವಿಕಲಚೇತನರಿಗೆ ಸವಾಲುಗಳನ್ನು ಎದುರಿಸಲು ಹೊಸ ಮಾರ್ಗಗಳನ್ನು ನೀಡುತ್ತ, ವ್ಯಕ್ತಿತ್ವ ವಿಕಸನ ಮತ್ತು ಸ್ವಾವಲಂಬಿ ಜೀವನಕ್ಕೆ ದಾರಿಮಾಡಿಕೊಡುವಲ್ಲಿ ಸಮರ್ಥನಂ ಸಂಸ್ಥೆ ವಿಶೇಷವಾಗಿ ಶ್ರಮಿಸುತ್ತಿದೆ.


TALRadio ಕನ್ನಡ ಪ್ರಸ್ತುತಪಡಿಸುತ್ತಿರುವ ವಿಶೇಷ ಸಂದರ್ಶನದಲ್ಲಿ, ಸಮರ್ಥನಂ ಅಂಗವಿಕಲರ ಟ್ರಸ್ಟ್‌ನ ಸ್ಥಾಪಕ ಟ್ರಸ್ಟಿ ಮತ್ತು ಭಾರತದಲ್ಲಿನ ಅಂಧರ ಕ್ರಿಕೆಟ್ ಸಂಘದ ಅಧ್ಯಕ್ಷರಾದ ಮಹಾಂತೇಶ್ ಜಿ ಕಿವಡಸಣ್ಣವರ್ ಅವರು ಕ್ರೀಡೆ ಮತ್ತು ಕಲಿಕೆಯ ಮೂಲಕ ದೃಷ್ಟಿಹೀನರ ಸರ್ವತೋಮುಖ ಬೆಳವಣಿಗೆಯ ಕುರಿತು ಮತ್ತು ದೃಷ್ಟಿ ಸವಾಲುಗಳನ್ನು ಎದುರಿಸುತ್ತಿರುವವರಿಗೆ ಕ್ರೀಡೆ ಮತ್ತು ಕಲಿಕೆ ಹೇಗೆ ಪೂರಕವಾಗಿದೆ ಎಂಬುದರ ಕುರಿತು ಮಾತನಾಡಲಿದ್ದಾರೆ. ಆರ್‌ಜೆ ದೀಕ್ಷಾ ಈ ಸಂದರ್ಶವನ್ನು ನಡೆಸಿಕೊಡಲಿದ್ದಾರೆ. ತಪ್ಪದೇ ಈ ವಿಶೇಷ ಮಾತುಕತೆಯಲ್ಲಿ ಭಾಗವಹಿಸಿ.


Sports and learning are crucial for visually challenged individuals. Sports build physical ability, coordination, confidence, and social skills, while learning enhances knowledge and creativity. Samarthanam Trust for the Disabled works to empower them for holistic development and independent living. In a special interview on TALRadio Kannada, Mahantesh G Kivadasannavar, Founder Trustee of Samarthanam and Chairman of Cricket Association for the Blind in India, will discuss how sports and learning contribute to the all-round growth of the visually impaired. RJ Deeksha will host the interview.

Host : Deeksha

#TALRadioKannada #VisuallyChallenged #Empowerment #SportsForDisabled #InclusiveLearning #SamarthanamTrust #CricketForTheBlind #HolisticDevelopment #NonProfit #TALRadio #TouchALife

Comments 
In Channel
loading
00:00
00:00
x

0.5x

0.8x

1.0x

1.25x

1.5x

2.0x

3.0x

Sleep Timer

Off

End of Episode

5 Minutes

10 Minutes

15 Minutes

30 Minutes

45 Minutes

60 Minutes

120 Minutes

ದೃಷ್ಟಿಹೀನರ ಸರ್ವತೋಮುಖ ಬೆಳವಣಿಗೆ: ಕ್ರೀಡೆ ಮತ್ತು ಕಲಿಕೆಯ ಪಾತ್ರ

ದೃಷ್ಟಿಹೀನರ ಸರ್ವತೋಮುಖ ಬೆಳವಣಿಗೆ: ಕ್ರೀಡೆ ಮತ್ತು ಕಲಿಕೆಯ ಪಾತ್ರ

Touch A Life Foundation