DiscoverTALRadio Kannadaಪ್ರತಿಭಾನ್ವಿತೆ ಆಶ್ರಿತಾ: ಸಾಹಿತ್ಯ ಮತ್ತು ಕನಸಿನ ಪಯಣ
ಪ್ರತಿಭಾನ್ವಿತೆ ಆಶ್ರಿತಾ: ಸಾಹಿತ್ಯ ಮತ್ತು ಕನಸಿನ ಪಯಣ

ಪ್ರತಿಭಾನ್ವಿತೆ ಆಶ್ರಿತಾ: ಸಾಹಿತ್ಯ ಮತ್ತು ಕನಸಿನ ಪಯಣ

Update: 2025-11-15
Share

Description

ಸಾಹಿತ್ಯ ಲೋಕದ ಹೊಸ ಭರವಸೆ, ಬಾಲ್ಯದಿಂದಲೇ ಅಕ್ಷರಗಳೊಂದಿಗೆ ಒಡನಾಟ ಬೆಳೆಸಿಕೊಂಡ ಪ್ರತಿಭಾನ್ವಿತೆ ಆಶ್ರಿತಾ ಸೂರ್ಯಪ್ರಕಾಶ್ ಅವರ ವಿಶೇಷ ಸಂದರ್ಶನ. ಯುವ ಬರಹಗಾರ್ತಿ ಮತ್ತು ಬಾಲ ಸಾಧಕಿ ಆಶ್ರಿತಾ ಈಗ ೯ನೇ ತರಗತಿಯಲ್ಲಿ ಓದುತ್ತಿದ್ದು, ತಮ್ಮ ಸಾಹಿತ್ಯ ಪಯಣದ ಅನುಭವಗಳನ್ನು ಮತ್ತು ತಮ್ಮ ಮುಂದಿನ ಕನಸುಗಳನ್ನು TALRadio ಕನ್ನಡ ಕೇಳುಗರೊಂದಿಗೆ ಹಂಚಿಕೊಳ್ಳಲಿದ್ದಾರೆ. ಈ ಸಂದರ್ಶನವನ್ನು RJ ವಾಣಿ ಅವರು ನಡೆಸಿ ಕೊಟ್ಟಿದ್ದಾರೆ. ಈಗಲೇ ಕೇಳಿ ಮತ್ತು ಬಾಲ ಸಾಧಕಿಯ ಸಾಧನೆಯಿಂದ ಸ್ಫೂರ್ತಿ ಪಡೆಯಿರಿ.


A special interview with Aashritha Suryaprakash, a new hope in literature and a talented writer from childhood. This young author and achiever, currently in 9th grade, shares her literary journey and future dreams with TALRadio Kannada listeners. Interviewed by RJ Vani. Listen now and be inspired by this young achiever's accomplishments.


Host: RJ Vani


#TALRadioKannada #KannadaLiterature #YoungWriter #Inspiration #AashrithaSuryaprakash #LiteraryJourney #StudentAchiever #Interview #RJVani #FutureDreams #NonProfit #TALRadio #TouchALife

Comments 
In Channel
loading
00:00
00:00
x

0.5x

0.8x

1.0x

1.25x

1.5x

2.0x

3.0x

Sleep Timer

Off

End of Episode

5 Minutes

10 Minutes

15 Minutes

30 Minutes

45 Minutes

60 Minutes

120 Minutes

ಪ್ರತಿಭಾನ್ವಿತೆ ಆಶ್ರಿತಾ: ಸಾಹಿತ್ಯ ಮತ್ತು ಕನಸಿನ ಪಯಣ

ಪ್ರತಿಭಾನ್ವಿತೆ ಆಶ್ರಿತಾ: ಸಾಹಿತ್ಯ ಮತ್ತು ಕನಸಿನ ಪಯಣ

Touch A Life Foundation