DiscoverTALRadio Kannadaಬದುಕು ಬೆಳಗುವ ಶಿಕ್ಷಕರಿಗೊಂದು ನಮನ
ಬದುಕು ಬೆಳಗುವ ಶಿಕ್ಷಕರಿಗೊಂದು ನಮನ

ಬದುಕು ಬೆಳಗುವ ಶಿಕ್ಷಕರಿಗೊಂದು ನಮನ

Update: 2025-09-08
Share

Description

ಶಿಕ್ಷಕರು ನಮ್ಮ ಬದುಕಿನ ದಾರಿದೀಪ. ಅವರು ಜ್ಞಾನದ ಜೊತೆ ಬದುಕಿನ ಮೌಲ್ಯಗಳನ್ನು ಕಲಿಸಿ, ಸವಾಲುಗಳನ್ನು ಎದುರಿಸುವ ಶಕ್ತಿಯನ್ನು ತುಂಬುತ್ತಾರೆ. ನಮ್ಮೆಲ್ಲರ ಭವಿಷ್ಯವನ್ನು ರೂಪಿಸುವ ಶಿಕ್ಷಕರಿಗೆ ಅವರ ನಿಸ್ವಾರ್ಥ ಸೇವೆ, ತಾಳ್ಮೆ ಮತ್ತು ಪ್ರೀತಿಗೆ ನಾವು ಕೃತಜ್ಞತೆ ಸಲ್ಲಿಸಬೇಕು. ನಮ್ಮ ಭವಿಷ್ಯದ ರೂವಾರಿಗಳಾದ ಶಿಕ್ಷಕರ ತ್ಯಾಗ, ಪ್ರೀತಿ ಮತ್ತು ಸಮರ್ಪಣಾ ಮನೋಭಾವಕ್ಕೆ ನಾವು ಸದಾ ಚಿರಋಣಿ.


TALRadio ಕನ್ನಡ ಪ್ರಸ್ತುತಪಡಿಸುತ್ತಿರುವ ವಿಶೇಷ ಸಂದರ್ಶನದಲ್ಲಿ, ಬೆಂಗಳೂರಿನ ಬ್ರೈಟ್ ಕಿಡ್ಜ್ ಪ್ರಿಸ್ಕೂಲ್ ಶಾಲೆಯ ಸಂಸ್ಥಾಪಕರು ಮತ್ತು ಪ್ರಾಂಶುಪಾಲರಾದ ರಶ್ಮಿ ಜಗದೀಶ್ ಅವರು ಮಕ್ಕಳ ಶಿಕ್ಷಣದ ಕುರಿತು ವಹಿಸಬೇಕಾದ ಕಾಳಜಿಯ ಬಗ್ಗೆ, ಮಕ್ಕಳಿಗೆ ಕಲಿಸಬೇಕಾದ ಹೊಸ ಅಂಶಗಳನ್ನು ಕಂಡುಕೊಳ್ಳುವ ವಿಧಾನಗಳ ಬಗ್ಗೆ ಮಾತನಾಡಲಿದ್ದಾರೆ. ಆರ್‌ಜೆ ಗುರು ಈ ಸಂದರ್ಶವನ್ನು ನಡೆಸಿಕೊಡಲಿದ್ದಾರೆ. ತಪ್ಪದೇ ಈ ವಿಶೇಷ ಮಾತುಕತೆಯಲ್ಲಿ ಭಾಗವಹಿಸಿ.


Teachers are guiding lights, imparting knowledge, values, and strength to face challenges. We owe gratitude to these architects of our future for their selfless service, patience, love, and dedication. Tune into TALRadio Kannada's special interview with Rashmi Jagadish, founder of Bright Kidz Preschool, as she discusses child education and innovative teaching methods with RJ Guru.

Host : RJ Guru

#TALRadioKannada #TeachersDay #Educators #Inspiration #ChildEducation #Parenting #Preschool #Learning #FutureBuilders #Knowledge #Values #Interview #EducationMatters #Guidance #BrightKids #NonProfit #TALRadio #TouchALife

Comments 
In Channel
loading
00:00
00:00
x

0.5x

0.8x

1.0x

1.25x

1.5x

2.0x

3.0x

Sleep Timer

Off

End of Episode

5 Minutes

10 Minutes

15 Minutes

30 Minutes

45 Minutes

60 Minutes

120 Minutes

ಬದುಕು ಬೆಳಗುವ ಶಿಕ್ಷಕರಿಗೊಂದು ನಮನ

ಬದುಕು ಬೆಳಗುವ ಶಿಕ್ಷಕರಿಗೊಂದು ನಮನ

Touch A Life Foundation