DiscoverTALRadio Kannadaಮಿತ್ರ ಜ್ಯೋತಿ: ವಿಕಲಚೇತನರ ಸಬಲೀಕರಣಕ್ಕೆ ತಂತ್ರಜ್ಞಾನದ ಸೇತುವೆ
ಮಿತ್ರ ಜ್ಯೋತಿ: ವಿಕಲಚೇತನರ ಸಬಲೀಕರಣಕ್ಕೆ ತಂತ್ರಜ್ಞಾನದ ಸೇತುವೆ

ಮಿತ್ರ ಜ್ಯೋತಿ: ವಿಕಲಚೇತನರ ಸಬಲೀಕರಣಕ್ಕೆ ತಂತ್ರಜ್ಞಾನದ ಸೇತುವೆ

Update: 2025-09-16
Share

Description

ತಂತ್ರಜ್ಞಾನದ ಸದುಪಯೋಗದ ಮೂಲಕ ವಿಕಲಚೇತನರ ಜೀವನದಲ್ಲಿ ಆಶಾಕಿರಣ ಮೂಡಿಸುವ 'ಮಿತ್ರ ಜ್ಯೋತಿ' ಸಂಸ್ಥೆ. ಸಮಾನ ಮನಸ್ಕರ ಜೊತೆಗೂಡಿ, ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸಿ, ಸಮಾಜದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಅಗತ್ಯ ತರಬೇತಿ ಹಾಗೂ ನೆರವು ನೀಡುವ ಪ್ರೇರಕ ಶಕ್ತಿಯ ಮೂಲಕ ಪ್ರತಿಯೊಬ್ಬರಿಗೂ ಉಜ್ವಲ ಭವಿಷ್ಯವನ್ನು ಕಲ್ಪಿಸಲು ಮಹತ್ವಾಕಾಂಕ್ಷೆಯಿಂದ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ.

TALRadio ಕನ್ನಡ ಪ್ರಸ್ತುತಪಡಿಸುತ್ತಿರುವ ವಿಶೇಷ ಸಂದರ್ಶನದಲ್ಲಿ, ಬೆಂಗಳೂರಿನ ಮಿತ್ರಜ್ಯೋತಿ ಸಂಸ್ಥೆಯ ಸಂಸ್ಥಾಪಕಿ ಮತ್ತು ವ್ಯವಸ್ಥಾಪಕ ಟ್ರಸ್ಟಿ ಆದ Ms. ಮಧು ಸಿಂಘಾಲ್ ಅವರು ತಂತ್ರಜ್ಞಾನದ ಮೂಲಕ ವಿಕಲಚೇತನರ ಬದುಕನ್ನು ಸರಳಗೊಳಿಸುತ್ತಿರುವ ಮಿತ್ರ ಜ್ಯೋತಿ ಸಂಸ್ಥೆಯ ಬಗ್ಗೆ ಮಾತನಾಡಲಿದ್ದಾರೆ. ಆರ್‌ಜೆ ಗುರು ಈ ಸಂದರ್ಶವನ್ನು ನಡೆಸಿಕೊಡಲಿದ್ದಾರೆ. ತಪ್ಪದೇ ಈ ವಿಶೇಷ ಮಾತುಕತೆಯಲ್ಲಿ ಭಾಗವಹಿಸಿ.


TALRadio Kannada presents a special interview with Ms. Madhu Singhal, Founder & Managing Trustee of Bengaluru's Mitra Jyothi. Discover how Mitra Jyothi empowers disabled individuals by leveraging technology, unveiling their talents, and providing training for active societal participation, fostering brighter futures. Join RJ Guru for this inspiring conversation.

Host : RJ Guru

#TALRadioKannada #MitraJyothi #MadhuSinghal #Empowerment #TechForGood #DisabilityInclusion #Accessibility #InclusiveTech #DifferentlyAbled #SocialImpact #Inspiration #CommunitySupport #BridgingTheGap #InnovationForGood #NonProfit #TALRadio #TouchALife

Comments 
loading
In Channel
loading
00:00
00:00
1.0x

0.5x

0.8x

1.0x

1.25x

1.5x

2.0x

3.0x

Sleep Timer

Off

End of Episode

5 Minutes

10 Minutes

15 Minutes

30 Minutes

45 Minutes

60 Minutes

120 Minutes

ಮಿತ್ರ ಜ್ಯೋತಿ: ವಿಕಲಚೇತನರ ಸಬಲೀಕರಣಕ್ಕೆ ತಂತ್ರಜ್ಞಾನದ ಸೇತುವೆ

ಮಿತ್ರ ಜ್ಯೋತಿ: ವಿಕಲಚೇತನರ ಸಬಲೀಕರಣಕ್ಕೆ ತಂತ್ರಜ್ಞಾನದ ಸೇತುವೆ

Touch A Life Foundation