DiscoverTALRadio Kannadaಸಾಹಸ ಸಿಂಹ ಡಾ. ವಿಷ್ಣುವರ್ಧನ್: ಪರದೆಗೂ ಮೀರಿದ ವ್ಯಕ್ತಿತ್ವ
ಸಾಹಸ ಸಿಂಹ ಡಾ. ವಿಷ್ಣುವರ್ಧನ್: ಪರದೆಗೂ ಮೀರಿದ ವ್ಯಕ್ತಿತ್ವ

ಸಾಹಸ ಸಿಂಹ ಡಾ. ವಿಷ್ಣುವರ್ಧನ್: ಪರದೆಗೂ ಮೀರಿದ ವ್ಯಕ್ತಿತ್ವ

Update: 2025-09-18
Share

Description

ಡಾ. ವಿಷ್ಣುವರ್ಧನ್, ಕನ್ನಡದ "ಸಾಹಸ ಸಿಂಹ", "ಅಭಿನವ ಭಾರ್ಗವ", ಅಭಿಮಾನಿಗಳ ಹೃದಯದ ದಾದಾ. 1950ರಲ್ಲಿ ಮೈಸೂರಿನಲ್ಲಿ ಜನಿಸಿ, 'ನಾಗರಹಾವು' ಮೂಲಕ ಸಿನಿಪಯಣ ಆರಂಭಿಸಿ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಅಚ್ಚಳಿಯದ ಗುರುತು ಬಿಟ್ಟವರು. ಅವರ ನಟನೆ, ವಿನಯ, ಅಭಿಮಾನಿಗಳ ಮೇಲಿನ ಪ್ರೀತಿ ಎಲ್ಲವೂ ವಿಶೇಷ. ರಾಷ್ಟ್ರೀಯ, ರಾಜ್ಯ, ಫಿಲ್ಮ್‌ಫೇರ್ ಸೇರಿ ಅನೇಕ ಪ್ರಶಸ್ತಿಗಳ ಜೊತೆ "ಕರ್ನಾಟಕ ರತ್ನ" ಗೌರವ ಪಡೆದವರು. ತೆರೆ ಮೇಲೆ ಗಾಂಭೀರ್ಯ, ತೆರೆ ಹಿಂದೆ ಮೃದು ಸ್ವಭಾವ. ಇಂದಿಗೂ ಅವರ ಬದುಕು ಯುವ ಪೀಳಿಗೆಗೆ ಸ್ಫೂರ್ತಿ.

ಅವರ ಜನ್ಮ ವಾರ್ಷಿಕೋತ್ಸವದ ಸವಿನೆನಪಿನಲ್ಲಿ TALRadio ಕನ್ನಡ ವಿಶೇಷ Podcast ಒಂದನ್ನು ಪ್ರಸ್ತುತಪಡಿಸಲಿದೆ. RJ ಮಂಜುನಾಥ್ ಇದನ್ನು ನಡೆಸಿಕೊಡಲಿದ್ದಾರೆ. ಈಗಲೇ ಕೇಳಿ ಮತ್ತು ವಿಷ್ಣುವರ್ಧನ್ ಅವರು ಕಲಾವಿದರಾಗಿ ಬೆಳೆದು ಬಂದ ದಾರಿಯಿಂದ ಸ್ಫೂರ್ತಿ ಪಡೆಯಿರಿ.


TALRadio Kannada presents a special podcast, Hosted by RJ Manjunath. on the birth anniversary of Dr. Vishnuvardhan, The Phoenix of Indian cinema. From Nagarahavu to 200+ films, his acting, humanity, and love for fans made him unforgettable. Honored with Karnataka Ratna, his legacy continues to inspire generations.

Host: RJ Manjunath

#TALRadioKannada #DrVishnuvardhan #SahasaSimha #KannadaCinema #KarnatakaRatna #VishnuDada #IndianCinema #LegendLivesOn #RJManjunath #NonProfit #TALRadio #TouchALife

Comments 
loading
In Channel
loading
00:00
00:00
1.0x

0.5x

0.8x

1.0x

1.25x

1.5x

2.0x

3.0x

Sleep Timer

Off

End of Episode

5 Minutes

10 Minutes

15 Minutes

30 Minutes

45 Minutes

60 Minutes

120 Minutes

ಸಾಹಸ ಸಿಂಹ ಡಾ. ವಿಷ್ಣುವರ್ಧನ್: ಪರದೆಗೂ ಮೀರಿದ ವ್ಯಕ್ತಿತ್ವ

ಸಾಹಸ ಸಿಂಹ ಡಾ. ವಿಷ್ಣುವರ್ಧನ್: ಪರದೆಗೂ ಮೀರಿದ ವ್ಯಕ್ತಿತ್ವ

Touch A Life Foundation