7 ಸೂಪರ್ ಸಲಹೆಗಳು ನಿಮ್ಮ ಹಣಕಾಸನ್ನು ನಿಭಾಯಿಸಲು| 7 superhit tips to handle your finances
Description
ಕಳೆದ 4 ಸಂಚಿಕೆಗಳಲ್ಲಿ ನಾವು 4 ವಿಷಯ - ಹಣದುಬ್ಬರ, ಅಪಾಯ, ಲಾಭ ಮತ್ತು ಸಂಶೋಧನೆಯ ಕುರಿತು ಮಾತನಾಡಿದ್ದೇವೆ. ಇದರ ಮೂಲಕ ನಾವು ಫೈನಾನ್ಸ್ ಕಾಂಪ್ಲಿಕೇಟ್ ಆಗಿ ಇಲ್ಲ ಅದನ್ನ ಸರಿಯಾಗಿ ತಿಳಿಯಲು ಬೇಕಾಗಿರುವುದು ಸಮಯ ಅನ್ನೋದನ್ನ ತಿಳಿಸಲು ಹೊರಟಿದ್ದೇವೆ. ಇಂದಿನ ಸಂಚಿಕೆಯಲ್ಲಿ ಐ.ಆರ್.ಆರ್.ಆರ್. ನ ಒಂದಾಗಿ ಮತ್ತು ಇದು ಒಟ್ಟಾರೆಯಾಗಿ ನಮಗೆ ಹೇಗೆ ಅನ್ವಯಿಸುತ್ತದೆ ಅನ್ನೋದನ್ನ ಅರ್ಥಮಾಡಿಕೊಳ್ಳೋಣ.
ಕೇಳಿ ಪ್ರಿಯಾಂಕಾ ಆಚಾರ್ಯ ಅವರ ಬೈ ಟೂ ಫೈನಾನ್ಸ್ ಪಾಡ್ಕಾಸ್ಟ್ ಪ್ರತೀ ಮಂಗಳವಾರ, ಹಾಗೂ ನಿಮ್ಮ ಮನೆಯ ಹಣಕಾಸು ಸಚಿವರಾಗಿ ಪ್ರಮೋಟ್ ಆಗಿ!!
ಈ ಪಾಡ್ಕಾಸ್ಟ್ ಅನ್ನು ಹಿಂದಿ, ಕನ್ನಡ, ಇಂಗ್ಲಿಷ್, ತಮಿಳ್, ಮಲಯಾಳಂ, ತೆಲುಗು, ಮರಾಠಿ ಮತ್ತು ಗುಜರಾತಿ ಭಾಷೆಗಳಲ್ಲೂ ಕೇಳ್ಬಹುದು.
In the last 4 episodes, we talked about 4 concepts – Inflation, Risk, Return and Research. What we have tried to tell you through this series is that finance is not complicated – it just needs time. In this episode, let's understand the combined version of IRRR and how it applies to us in totality.
Tune in to #ASipOfFinance, every Tuesday to understand the top 3 reasons why every woman needs to arm herself with the right financial knowledge, with your host, Priyanka Acharya.
You can follow our host Priyanka Acharya on her social media:
Twitter | Linkedin | Instagram | Facebook
You can follow Spoorthi Thej on their social media:
You can listen to this show and other awesome shows on https://ivmpodcasts.com, the IVM Podcasts app on Android: https://ivm.today/android or iOS: https://ivm.today/ios, or any other podcast app.
See omnystudio.com/listener for privacy information.