EP12: Pallavi and Kiran (Part 2)
Update: 2021-03-11
Description
"ನಿನ್ನಂತವಳು ನನ್ನ ಜೀವನದಲ್ಲಿ ಬಂದ್ರೆ, ಜೀವನ ಚೆನ್ನಾಗಿರುತ್ತೆ, ಆದ್ರೆ ನೀನೆ ಬಂದ್ರೆ, ಇನ್ನೂ ಚೆನ್ನಾಗಿರುತ್ತೆ". ಇಂತಹ ಮುದ್ಧಾದ ಮಾತುಗಳಿಂದ, ತಮ್ಮ ಪ್ರೇಮ ನಿವೇದನೆಯನ್ನು ಮಾಡುತ್ತಾ ಕಿರಣ್ ಮತ್ತು ಪಲ್ಲವಿ ಅವರ ಪ್ರೇಮದ ತೇರು ಎಷ್ಟೊಂದು ತಿರುವುಗಳೊಂದಿಗೆ ಮುಂದೆ ಸಾಗಿದೆ ಕೇಳೋಣ ಬನ್ನಿ. Join us to explore 'Love' in this roller-coaster ride into his 'Love Story'! For all the latest updates, feedbacks and many more, reach out to || podcast.prathidhwani.com ||
Comments
In Channel




