DiscoverQuran In KannadaSurah 109 Al-Kafirun ಅಧ್ಯಾಯ 109: ಅಲ್‌ ಕಾಫಿರೂನ್ (ಧಿಕ್ಕಾರಿಗಳು)
Surah 109 Al-Kafirun ಅಧ್ಯಾಯ 109: ಅಲ್‌ ಕಾಫಿರೂನ್ (ಧಿಕ್ಕಾರಿಗಳು)

Surah 109 Al-Kafirun ಅಧ್ಯಾಯ 109: ಅಲ್‌ ಕಾಫಿರೂನ್ (ಧಿಕ್ಕಾರಿಗಳು)

Update: 2021-04-14
Share

Description

ಅಧ್ಯಾಯ 109: ಅಲ್‌ ಕಾಫಿರೂನ್ (ಧಿಕ್ಕಾರಿಗಳು)

ಸೂಕ್ತ : 1
(ದೂತರೇ,) ಹೇಳಿರಿ; ಧಿಕ್ಕಾರಿಗಳೇ,

ಸೂಕ್ತ : 2
ನೀವು ಪೂಜಿಸುತ್ತಿರುವುದನ್ನು ನಾನು ಪೂಜಿಸುವುದಿಲ್ಲ.

ಸೂಕ್ತ : 3
ಮತ್ತು ನಾನು ಪೂಜಿಸುವಾತನನ್ನು ನೀವು ಪೂಜಿಸುವುದಿಲ್ಲ.

ಸೂಕ್ತ : 4
ಇನ್ನು ನಾನಂತು ನೀವು ಪೂಜಿಸುತ್ತಿರುವವುಗಳನ್ನು ಪೂಜಿಸಲಾರೆ.

ಸೂಕ್ತ : 5
ಮತ್ತು ನೀವು ಕೂಡಾ ನಾನು ಪೂಜಿಸುವಾತನನ್ನು ಪೂಜಿಸಲಾರಿರಿ.

ಸೂಕ್ತ : 6
ನಿಮ್ಮ ಧರ್ಮ ನಿಮಗೆ ಮತ್ತು ನನ್ನ ಧರ್ಮ ನನಗೆ.

(via) Quran in Kannada(ಕನ್ನಡದಲ್ಲಿ ಕುರ್ ಆನ್) app
https://play.google.com/store/apps/details?id=com.nzymic.kquran
Comments 
In Channel
loading
00:00
00:00
x

0.5x

0.8x

1.0x

1.25x

1.5x

2.0x

3.0x

Sleep Timer

Off

End of Episode

5 Minutes

10 Minutes

15 Minutes

30 Minutes

45 Minutes

60 Minutes

120 Minutes

Surah 109 Al-Kafirun ಅಧ್ಯಾಯ 109: ಅಲ್‌ ಕಾಫಿರೂನ್ (ಧಿಕ್ಕಾರಿಗಳು)

Surah 109 Al-Kafirun ಅಧ್ಯಾಯ 109: ಅಲ್‌ ಕಾಫಿರೂನ್ (ಧಿಕ್ಕಾರಿಗಳು)

Quran Kannada Podcast