DiscoverQuran In KannadaSurah 97 Al-Qadr ಅಧ್ಯಾಯ 97: ಅಲ್ ಕದ್ರ್ (ನಿರ್ಣಾಯಕ)
Surah 97 Al-Qadr ಅಧ್ಯಾಯ 97: ಅಲ್ ಕದ್ರ್ (ನಿರ್ಣಾಯಕ)

Surah 97 Al-Qadr ಅಧ್ಯಾಯ 97: ಅಲ್ ಕದ್ರ್ (ನಿರ್ಣಾಯಕ)

Update: 2021-04-14
Share

Description

ಅಧ್ಯಾಯ 97: ಅಲ್ ಕದ್ರ್ (ನಿರ್ಣಾಯಕ)

ಸೂಕ್ತ : 1
ನಾವು ಇದನ್ನು ನಿರ್ಣಾಯಕ ರಾತ್ರಿಯಲ್ಲಿ ಇಳಿಸಿಕೊಟ್ಟಿರುವೆವು.

ಸೂಕ್ತ : 2
ನಿರ್ಣಾಯಕ ರಾತ್ರಿ ಎಂದರೇನೆಂದು ನಿಮಗೇನು ಗೊತ್ತು?

ಸೂಕ್ತ : 3
ಆ ನಿರ್ಣಾಯಕ ರಾತ್ರಿಯು ಸಾವಿರ ತಿಂಗಳುಗಳಿಗಿಂತ ಶ್ರೇಷ್ಠವಾಗಿದೆ.

ಸೂಕ್ತ : 4
ಅದರಲ್ಲಿ ಮಲಕ್‌ಗಳು ಮತ್ತು ರೂಹ್ (ಜಿಬ್ರೀಲ್) ತಮ್ಮ ಒಡೆಯನ ಆದೇಶದಂತೆ, ಎಲ್ಲ ಏರ್ಪಾಡುಗಳೊಂದಿಗೆ ಇಳಿದು ಬರುತ್ತಾರೆ.

ಸೂಕ್ತ : 5
ಶಾಂತಿಯಾಗಿರುತ್ತದೆ - ಅದು, ಬೆಳಗಿನ ಉದಯದ ತನಕ.

(via) Quran in Kannada(ಕನ್ನಡದಲ್ಲಿ ಕುರ್ ಆನ್) app
https://play.google.com/store/apps/details?id=com.nzymic.kquran
Comments 
In Channel
loading
00:00
00:00
x

0.5x

0.8x

1.0x

1.25x

1.5x

2.0x

3.0x

Sleep Timer

Off

End of Episode

5 Minutes

10 Minutes

15 Minutes

30 Minutes

45 Minutes

60 Minutes

120 Minutes

Surah 97 Al-Qadr ಅಧ್ಯಾಯ 97: ಅಲ್ ಕದ್ರ್ (ನಿರ್ಣಾಯಕ)

Surah 97 Al-Qadr ಅಧ್ಯಾಯ 97: ಅಲ್ ಕದ್ರ್ (ನಿರ್ಣಾಯಕ)

Quran Kannada Podcast