ಅಹಂಲ್ಲಿ ಮೇರಿಯೊದು ಯಾಕೆ?
Update: 2022-10-20
Description
ಅಹಂಲ್ಲಿ ಮೇರಿಯೊದು ಯಾಕೆ?
ಈ Podcast, ಮನುಷ್ಯ ತನ್ನ ಜೀವನದಲ್ಲಿ ಯಾವತ್ತೂ ಅಹಂ ನಿಂದ ಮೆರೀಬಾರದು ಮತ್ತು ಅಹಂ ನಿಂದ ಮೆರೆದಿದ್ದೆ ಆದಲ್ಲಿ ಆ ವ್ಯಕ್ತಿ ತನ್ನ ಜೀವನವನ್ನ ಹಾಳು ಮಾಡಿಕೊಳ್ಳುತ್ತಾನೆ ಮತ್ತು ಅಹಂಗೆ ಕಾರಣವಾಗುವಂತಹ ನಾನು, ನನ್ನದೇ, ನನ್ನಿಂದ ಮುಂತಾದ ಗುಣಗಳನ್ನ ಬಿಟ್ಟು ಜೀವನವನ್ನ ನಡೆಸಿದ್ದೆ ಆದಲ್ಲಿ ಜೀವನ ಅರ್ಥಪೂರ್ಣವಾಗಿರುತ್ತದೆ ಎಂದು ತಿಳಿಸುತ್ತದೆ.
Comments
In Channel