ಮಣ್ಣಿನ ಗೋಡೆಗೆ ನೀರನ್ನ ಹಾಕಬೇಡಿ.
Update: 2022-10-11
Description
ಮಣ್ಣಿನ ಗೋಡೆಗೆ ನೀರನ್ನ ಹಾಕಬೇಡಿ.
ಈ Podcast, ಅವಗುಣಗಳನ್ನ ಅಂದ್ರೆ ಕೆಟ್ಟ ಗುಣಗಳನ್ನ ಹೊಂದಿರುವ ಮನುಷ್ಯನನ್ನ ಸರಿಪಡಿಸೋದು ಕಷ್ಟದ ಕೆಲಸ ಅಥವಾ ಅಸಾಧ್ಯದ ಕೆಲಸ. ಅದು ಮಣ್ಣಿನ ಗೋಡೆಗೆ ನೀರು ಹಾಕಿದಂತೆ ವ್ಯರ್ಥ ಪ್ರಯತ್ನ. ಆದ್ರೆ ಮನುಷ್ಯನಲ್ಲಿರುವ ಅವಗುಣಗಳು ಅಂದ್ರೆ ಕೆಟ್ಟ ಗುಣಗಳನ್ನ ಮನುಷ್ಯ ಭಗವಂತನ ಮೊರೆ ಹೋಗಿ ತೆಗೆದುಹಾಕಬೇಕು ಎಂದು ತಿಳಿಸುತ್ತದೆ.
Comments
In Channel