ಆಲದ ಮರದಲ್ಲಿ ಕುಂಬಳಕಾಯಿನಾ?
Update: 2022-10-12
Description
ಆಲದ ಮರದಲ್ಲಿ ಕುಂಬಳಕಾಯಿನಾ?
ಈ Podcast, ಮನುಷ್ಯ ಜೀವನದಲ್ಲಿ ಜಾಣ್ಮೆಯನ್ನ ಉಪಯೋಗಿಸಬೇಕು.ಜಾಣ್ಮೆ ಇಲ್ಲದ ಜೀವನ ತುಂಬ ಕಷ್ಟಕರವಾಗಿರುತ್ತೆ ಮತ್ತು ಜೀವನದ ಗುರಿಯನ್ನ ತಲುಪುವುದಕ್ಕೆ ಸಾಧ್ಯವಾಗದಿರಬಹುದು ಎಂದು ತಿಳಿಸುತ್ತದೆ.ಆ ಭಗವಂತ ಕೂಡ ತನ್ನ ಸೃಷ್ಟಿಯಲ್ಲಿ ಜಾಣ್ಮೆಯನ್ನ ಉಪಯೋಗಿಸಿದ್ದಾನೆ ಹಾಗಾಗಿ ಆತನೇ ಸೃಷ್ಟಿಸಿದಂತ ನಾವು ಜಾಣ್ಮೆಯಿಂದ ಜೀವನವನ್ನ ನಡೆಸಬೇಕು ಎಂದು ತಿಳಿಸುತ್ತದೆ.
Comments
In Channel