ಭಗವಂತನ ಹೆಜ್ಜೆ ಮೇಲೆ ನಮ್ಮ ಹೆಜ್ಜೆ ಹೇಗೆ ?How is our step on the steps of God?
Update: 2022-10-08
Description
ಭಗವಂತನ ಹೆಜ್ಜೆ ಮೇಲೆ ನಮ್ಮ ಹೆಜ್ಜೆ ಹೇಗೆ ?How is our step on the steps of God?
ಈ ವಿಡಿಯೋ , ಭಗವಂತನ ಇರುವಿಕೆ ಮತ್ತು ನಾವು ಮಾಡುವ ಒಳ್ಳೆಯ ಕೆಲಸ ಕಾರ್ಯಗಳು ಮತ್ತು ಪ್ರಾಮಾಣಿಕ ಕೆಲಸಗಳಿಗೆ ಆ ಭವಂತನ ದಾರಿ ತೋರಿಸುತ್ತಾನೆ ಮತ್ತು ಮುನ್ನಡೆಸುತ್ತಾನೆ ಅಂದ್ರೆ ಆ ಭಗವಂತನ ಹೆಜ್ಜೆ ಮೇಲೆ ನಮ್ಮ ಹೆಜ್ಜೆಯನಿಟ್ಟು ನೆಡೆದರೆ ಖಂಡಿತ ನಾವು ಜೀವನದ ಯಶಸ್ಸಿನ ದಡ ತಲುಪುತ್ತೀವಿ ಎಂದು ತಿಳಿಸುತ್ತದೆ.
Comments
In Channel