Discoverದನಿಪಯಣದನಿಪಯಣ: ಬೆಂಗಳೂರು ಕೋಟೆ
ದನಿಪಯಣ: ಬೆಂಗಳೂರು ಕೋಟೆ

ದನಿಪಯಣ: ಬೆಂಗಳೂರು ಕೋಟೆ

Update: 2019-12-15
Share

Description

👉 ಬೆಂಗಳೂರಿಗೆ ಬೆಂದಕಾಳಿನಿಂದ ಆ ಹೆಸರು ಬಂತು ಅನ್ನೋದು ಎಷ್ಟು ನಿಜ?

👉 ಬೆಂಗಳೂರಲ್ಲಿ ಇದ್ದದ್ದು ಎರಡು ಕೋಟೆ ಗೊತ್ತಾ ?

👉 ಬೆಂಗಳೂರು ಕೋಟೆಯ ದೆಹಲಿದ್ವಾರ ಯಲಹಂಕದ್ವಾರಕ್ಕಿಂತ ದಕ್ಷಿಣಕ್ಕಿದೆ. ಅದ್ಯಾಕೆ ಅಂತ ಗೊತ್ತಾ?

👉 ಶ್ರೀ ವಾದಿರಾಜರಿಂದ ಸ್ಥಾಪಿತವಾದ ಹನುಮ ಇಲ್ಲಿ ಮಿಂಟೋ ಆಂಜನೇಯ ಎಂದು ಹೆಸರು ಪಡೆದದ್ದು ಹ್ಯಾಗೆ ಗೊತ್ತಾ?

👉 ಬೆಂಗಳೂರಿನ ಪ್ರಸಿದ್ಧ ಕೋಟೆ ವೆಂಕಟೇಶ್ವರ ದೇವಸ್ಥಾನ ಮೊದಲು ಬಸವಣ್ಣನ ಗುಡಿಯಾಗಿತ್ತಂತೆ, ಹೌದಾ?

ಇಂತಹ ಇನ್ನೂ ಆಸಕ್ತಿಕರ ಮಾಹಿತಿಗಾಗಿ ಈ ಸಂಚಿಕೆ ದನಿಪಯಣ ಕೇಳಿ.

ಪಾಡ್‌ಕಾಸ್ಟಿನಲ್ಲಿ ಉಲ್ಲೇಖಿಸಿದ ಜಾಗಗಳ ಚಿತ್ರಗಳಿಗಾಗಿ - https://antarangada-mrudanga.blogspot.com/2019/11/Dani-payana-Bengaluru-kote.html
Comments 
In Channel
loading
00:00
00:00
x

0.5x

0.8x

1.0x

1.25x

1.5x

2.0x

3.0x

Sleep Timer

Off

End of Episode

5 Minutes

10 Minutes

15 Minutes

30 Minutes

45 Minutes

60 Minutes

120 Minutes

ದನಿಪಯಣ: ಬೆಂಗಳೂರು ಕೋಟೆ

ದನಿಪಯಣ: ಬೆಂಗಳೂರು ಕೋಟೆ

Gururaj Kulkarni