Discoverದನಿಪಯಣದನಿಪಯಣ : ಬಾಡ ಮತ್ತು ಕಾಗಿನೆಲೆ
ದನಿಪಯಣ : ಬಾಡ ಮತ್ತು ಕಾಗಿನೆಲೆ

ದನಿಪಯಣ : ಬಾಡ ಮತ್ತು ಕಾಗಿನೆಲೆ

Update: 2020-01-12
Share

Description

ಕಳೆದ ಸಲದ ದನಿಪಯಣದಲ್ಲಿ ನಾವು ಶ್ರೀ ಕನಕದಾಸರ ಹೆಜ್ಜೆ ಗುರುತುಗಳನ್ನು ಹುಡುಕಿಕೊಂಡು ಕದರಮಂಡಲಗಿಗೆ ಹೋಗಿದ್ದೆವು. ಈ ಸಲ ಅಲ್ಲಿಂದ ಕನಕರ ಜನ್ಮಭೂಮಿ ಬಾಡ, ಅವರ ಕರ್ಮಭೂಮಿ ಕಾಗಿನೆಲೆಗೆ ಹೋಗಲಿದ್ದೇವೆ. ಮುಖ್ಯವಾಗಿ ಬಾಡದಲ್ಲಿ ಸರಕಾರ ಪುನರ್ನಿರ್ಮಾಣ ಮಾಡಿರುವ ಕನಕರ ಅರಮನೆಯನ್ನು ನೋಡುತ್ತ ಅವರ ಜೀವನ-ಕೃತಿಗಳ ಬಗ್ಗೆ ಮಾತಾಡಲಿದ್ದೇವೆ.

👉 ಆದಿಕೇಶವನ ಮೂಲನೆಲೆ ಕಾಗಿನೆಲೆ ಅಲ್ಲ, ಬಾಡ ಎಂದು ನಿಮಗೆ ಗೊತ್ತೇ?

👉 ಕಾಗಿನೆಲೆ ಆದಿಕೇಶವನ ಗುಡಿಯ ಸ್ಥಾಪಕರು ಕನಕರು. ಅದೇ ಆವರಣದಲ್ಲಿರುವ ಲಕ್ಷ್ಮೀನಾರಾಯಣ ದೇವಸ್ಥಾನದ ಸ್ಥಾಪಕರು ಯಾರು ?

👉 ಕನಕರು ಉಪಯೋಗಿಸಿದ ಗೋಪಾಳ-ಶಂಖ ಇನ್ನೂ ಕಾಗಿನೆಲೆಯ ದೇವಸ್ಥಾನದಲ್ಲಿವೆ.

👉 ಕಾಗಿನೆಲೆಯಲ್ಲಿ ಕನಕರು ೫೦೦ ವರ್ಷಗಳ ಹಿಂದೆ ನೆಟ್ಟ ಮರದ ಕೆಳಗೆಯೇ ಅವರ ಗದ್ದುಗೆಯಿದೆ‌.

👉 ಕನಕರಿಗೆ ಉಂಬಳಿ ಬಂದ ಊರು ದಾಸನಕೊಪ್ಪ ಎಂದು ಪ್ರಸಿದ್ಧವಾದರೆ ಕನಕರು ಡೋಳ್ಳು ಬಾರಿಸಿ ಮಳೆ ತರಿಸಿದರು ಎಂದು ಹೇಳಲಾಗುವ ಊರು ಕನಕಾಪುರ ಎಂದು ಹೆಸರು ಪಡೆದಿದೆ.

ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ.
Comments 
In Channel
loading
00:00
00:00
x

0.5x

0.8x

1.0x

1.25x

1.5x

2.0x

3.0x

Sleep Timer

Off

End of Episode

5 Minutes

10 Minutes

15 Minutes

30 Minutes

45 Minutes

60 Minutes

120 Minutes

ದನಿಪಯಣ : ಬಾಡ ಮತ್ತು ಕಾಗಿನೆಲೆ

ದನಿಪಯಣ : ಬಾಡ ಮತ್ತು ಕಾಗಿನೆಲೆ

Gururaj Kulkarni