Discoverದನಿಪಯಣದನಿಪಯಣ : ಬಸವನಗುಡಿ ದರ್ಶನ
ದನಿಪಯಣ : ಬಸವನಗುಡಿ ದರ್ಶನ

ದನಿಪಯಣ : ಬಸವನಗುಡಿ ದರ್ಶನ

Update: 2019-12-15
Share

Description

👉 ನಿಮಗೆ ಗೊತ್ತಾ ? ಕ್ರಿ.ಶ ೧೯೦೦ರ ಸುಮಾರಿಗೆ ಏಕಕಾಲಕ್ಕೆ ಅಸ್ತಿತ್ವಕ್ಕೆ ಬಂದ ಬಸವನಗುಡಿ ಮತ್ತು ಮಲ್ಲೇಶ್ವರ, ಎರಡೂ ಅವಳಿ ಬಡಾವಣೆಗಳು.

👉 ಕಾದಂಬರಿಕಾರ ಶ್ರೀ ಆರ್ಕೆ ನಾರಾಯಣ ಅವರು ತಮ್ಮ ಕಲ್ಪನೆಯ ನಗರಕ್ಕೆ ಹೆಸರಿಡುವಾಗ ಮಲ್ಲೇಶ್ವರದ ಮೊದಲ ಅಕ್ಷರಗಳಾದ "Mal"ಗಳನ್ನು ಬಸವನಗುಡಿಯ ಕೊನೆಯಕ್ಷರಗಳಾದ "gudi"ಯನ್ನು ಸೇರಿಸಿ "ಮಾಲ್ಗುಡಿ" ಎಂದು ಹೆಸರಿಟ್ಟಿದ್ದರಂತೆ ಹೌದಾ?

👉 ದಕ್ಷಿಣ ಅಮೇರಿಕಾ ಮೂಲದ ಕಡಲೆಕಾಯಿ/ಶೇಂಗಾ ನಮ್ಮ ದೇಶಕ್ಕೆ ಬಂದದ್ದು ಯುರೋಪಿಯನ್ನರ ಮೂಲಕ. ಹಾಗಾದರೆ 'ಕಡಲೆಕಾಯಿ' ಪರಿಷೆಗೆ ಐನೂರು ವರ್ಷಗಳ ಇತಿಹಾಸವಿದೆ ಎನ್ನುವುದು myth/ಮಿಥ್ಯವೇ?

👉 ಕಸಾಪ ಸ್ಥಾಪಕರಲ್ಲಿ ಒಬ್ಬರಾದ, #ಕನ್ನಡದ ಮೊದಲ ವಿಜ್ಞಾನ ಪತ್ರಿಕೆ “ವಿಜ್ಞಾನ”ವನ್ನು ಹೊರತಂದ ಬೆಳ್ಳಾವೆ ವೆಂಕಟನಾರಣಪ್ಪನವರು ಇಲ್ಲಿನ ಮಲ್ಲಿಕಾರ್ಜುನ ದೇವಸ್ಥಾನದ ಸ್ಥಾಪಕರೂ ಹೌದು ಎಂದು ನಿಮಗೆ ಗೊತ್ತೇ?


ಈ ಎಲ್ಲಾ ವಿಷಯಗಳನ್ನು ನಮ್ಮ #ದನಿಪಯಣ ದ ಈ ಸಂಚಿಕೆಯಲ್ಲಿ ಕೇಳಿ.
Comments 
In Channel
loading
00:00
00:00
x

0.5x

0.8x

1.0x

1.25x

1.5x

2.0x

3.0x

Sleep Timer

Off

End of Episode

5 Minutes

10 Minutes

15 Minutes

30 Minutes

45 Minutes

60 Minutes

120 Minutes

ದನಿಪಯಣ : ಬಸವನಗುಡಿ ದರ್ಶನ

ದನಿಪಯಣ : ಬಸವನಗುಡಿ ದರ್ಶನ

Gururaj Kulkarni